ಸಾಧನೆಗಳು

ಮಹದೇವಪುರ ಜನಹಿತ | ಶ್ರೀ ಅರವಿಂದ ಲಿಂಬಾವಳಿಯವರ 2008-2012 ಅವಧಿಯ ಸಾಧನೆಗಳ ವಿವರ – JANAHITA: A book on the developmental activities carried out by Shri Arvind Limbavali during 2008-12

ಮಹದೇವಪುರ. ಕ್ಷೇತ್ರದಲ್ಲಿ ಗ್ರಾಮೀಣ ಸೊಗಡಿನ ಹಳ್ಳಿಗಳಿವೆ; ಆಧುನಿಕತೆಯ ಪ್ರಭಾವದ ನಗರಪ್ರದೇಶಗಳಿವೆ; ಹಳ್ಳಿಯೋ ನಗರವೋ ಎಂದು ಗೊತ್ತಾಗದ ಅರೆಪಟ್ಟಣಗಳಿವೆ. ಇಲ್ಲಿ ಸ್ಥಳೀಯ ಉದ್ದಿಮೆಗಳೂ ಹರಡಿವೆ; ನೂರಾರು ವಿಶ್ವಖ್ಯಾತಿಯ ಕಂಪೆನಿಗಳೂ ಸ್ಥಾಪನೆಯಾಗಿವೆ. ತಳಮಟ್ಟದ ಕಾರ್ಮಿಕರಿಂದ ಹಿಡಿದು ಬಹುರಾಷ್ಟ್ರೀಯ ಸ್ತರದ ಉದ್ಯೋಗಿಗಳು ಕ್ಷೇತ್ರದೆಲ್ಲೆಡೆ ಇದ್ದಾರೆ.

79 Comments off