ವಾರ್ಡ್ ಕಾಮಗಾರಿಗಳ ಸಮಗ್ರ ವಿವರ Ward Wise Report

ಚತುರ ಸಂಘಟಕ, ಜನನಾಯಕ, ಹೃದಯವಂತ ಮುತ್ಸದ್ದಿ

ಮಹದೇವಪುರ ಕ್ಷೇತ್ರದ ಜನತೆಯ ಮನೆ-ಮನಗಳನ್ನು ಪ್ರವೇಶಿಸಿ ಮುಕ್ತವಾಗಿ ಮಾತನಾಡುವ, ಜನರೊಂದಿಗೇ ಬೆರೆತು ಕಷ್ಟ – ಸುಖಗಳನ್ನು ಅರಿಯುವ ಸ್ವಭಾವ ಅರವಿಂದ ಲಿಂಬಾವಳಿಯವರಿಗೆ ವಿದ್ಯಾರ್ಥಿ ದೆಸೆಯಿಂದಲೂ ಬಂದಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಆಂದೋಳನಗಳ ಮೂಲಕವೇ ಅರವಿಂದ ಲಿಂಬಾವಳಿ ಬೆಳೆದಿದ್ದಾರೆ.
ಹೆಚ್ಚಿನ ಓದಿಗೆ ಕ್ಲಿಕ್ ಮಾಡಿ

ನನ್ನ ಧ್ಯೇಯ

ಸಮಾಜದ ಸರ್ವಾಂಗೀಣ ಏಳಿಗೆಗಾಗಿ ಸತತ ಸಾರ್ವಜನಿಕ ಸೇವೆಯಲ್ಲಿ ತೊಡಗಿರುವುದೇ ನನ್ನ ಜೀವನದ ಧ್ಯೇಯ.

ನನ್ನ ಗುರಿ

ಭಾರತ ದೇಶವು ವಿಶ್ವದಲ್ಲೇ ಅತ್ಯುನ್ನತ ಸ್ಥಾನ ಗಳಿಸಲು, ಕರ್ನಾಟಕ ರಾಜ್ಯದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಸಂಪೂರ್ಣ ಅಭ್ಯುದಯಕ್ಕಾಗಿ ಶ್ರಮಿಸುವುದು ನನ್ನ ಪಾಲಿನ ಗುರಿ. ನನ್ನ ಹೊಣೆಗಾರಿಕೆಯನ್ನು ಶ್ರದ್ಧೆ, ದಕ್ಷತೆ ಮತ್ತು ಕಾರ್ಯತತ್ಪರತೆಯಿಂದ ನಿರ್ವಹಿಸುವುದು ನನ್ನ ಸಾಮುದಾಯಿಕ ಜವಾಬ್ದಾರಿಯಾಗಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ: ಸ್ವಯಂಸೇವಾ ಕಾರ್ಯಕರ್ತರಾಗಲು ಇಲ್ಲಿ ನೋಂದಣಿ ಮಾಡಿ!

Become A Volunteer
ಸ್ವಯಂಸೇವಾ ಕಾರ್ಯಕರ್ತರಾಗಿ!

ಮಹದೇವಪುರ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ: ಸ್ವಯಂಸೇವಾ ಕಾರ್ಯಕರ್ತರಾಗಲು ಇಲ್ಲಿ ನೋಂದಣಿ ಮಾಡಿ!

CONTACT US

ಶಾಸಕರ ಕಾರ್ಯಾಲಯ:
ಶ್ರೀ ಅರವಿಂದ ಲಿಂಬಾವಳಿ, ಶಾಸಕರು,
ಮಹದೇವಪುರ ವಿಧಾನಸಭಾ ಕ್ಷೇತ್ರ
#೨೩/೨೪, ಚಿನ್ನಪ್ಪನಹಳ್ಳಿ, ಇ-ಝೋನ್‌ ಕ್ಲಬ್ ಒಳಗೆ,
ಮಾರತ್ತಹಳ್ಳಿ ಸೇತುವೆಯ ಹತ್ತಿರ
ಮಾರತ್ತಹಳ್ಳಿ, ಬೆಂಗಳೂರು ೫೬೦೦೩೭

ದೂರವಾಣಿ: 080 28511333 / 28511999

FOLLOW US ON TWITTER

Copyright © BJPARVIND.COM. All Rights Reserved.