[:KA]
ಮಹದೇವಪುರ ಟಾಸ್ಕ್‌ಫೋರ್ಸ್ ನ ಮೂಲಕ ಸಾರ್ವ ಜನಿಕ ಮತ್ತು ಖಾಸಗಿ ಸಹಭಾಗಿತ್ವದ ಯೋಜನೆಯಡಿಯಲ್ಲಿ(ಪಿಪಿಪಿ) ಎಸ್ ಅಂಡ್ ಎಂ ಡೆವಲಪರ್‍ಸ್ ಸಹಭಾಗಿತ್ವದಲ್ಲಿ ಬಳಗೆರೆ ಯಿಂದ ಗುಂಜುರು ಪಾಳ್ಯ ವರೆಗಿನ 1.2 ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ.
[:en]
Under the PPP scheme with the collaboration of S and M Developers, the 1.2 km road from Balagere to Gunjur is constructed by Mahadevapura Task Force.
[:]