Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ[:en]Shaktikendra meeting was held in Aanepaalya of Shantinagar[:]

[:KA]ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ[:en]Shaktikendra meeting was held in Aanepaalya of Shantinagar[:]

March 10, 2019 admin Comments off News

[:KA]

ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ ನಡೆಸಲಾಯಿತು. ಶಕ್ತಿಕೇಂದ್ರದ ಅಧೀನದಲ್ಲಿನ ಬೂತ್‌ಗಳನ್ನು ಸಶಕ್ತ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಕೇಂದ್ರ ಸರಕಾರದ ಜನಪರ ಆಡಳಿತವನ್ನು, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಶ್ರಮಿಸಬೇಕು ಎಂದು ತಿಳಿಸಿದೆ. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು ಇದ್ದರು.

[easy_image_gallery gallery=”489″][:en]

The shaktikendra meeting was held in Aanepaalya of Shantinagar, today. Everybody should work in order to empower the booths in the shaktikendra. All of us have to work towards making Narendra Modi a Prime Minister again by making sure the word about the central government and the work done by them reaches every house. The local leaders and the party workers were present during the meeting.

[easy_image_gallery gallery=”489″]

 [:]

prev post next post

Related Posts

generative ai tools 3

March 7, 2026

generative ai tools 3

March 7, 2026

casino online

March 2, 2026

Recent Posts

  • Thumb

    Understanding the Fenandrol 100 Mg Cycle:

  • Thumb

    Big Bass Bonanza: Desata el Espíritu

  • Thumb

    Gdzie grać online czy offline Porównanie

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.