Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • Uncategorized
  • /
  • [:KA]ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆ ನಡೆಸಲಾಯಿತು[:en]Held a meeting with law and order task force[:]

[:KA]ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆ ನಡೆಸಲಾಯಿತು[:en]Held a meeting with law and order task force[:]

June 19, 2019 admin Comments off Uncategorized

[:KA]ಟಾಸ್ಕ್ ಪೋರ್ಸ್ ನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಸಭೆಯನ್ನು ವೈಟ್ ಫೀಲ್ಡ್‌‌‌ನ ಡಿಸಿಪಿ ಕಛೇರಿ ನಲ್ಲಿ ನಡೆಸಲಾಯಿತು. ಈ ವೇಳೆ ಪೊಲೀಸ್‌ ಅಧಿಕಾರಿಗಳು, ಹಾಗೂ ಟಾಸ್ಕ್ ಪೋರ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಚರ್ಚಿಸಿದ ವಿಷಯಗಳು

– ಡ್ರಗ್ಸ್‌ ಮಾಫಿಯಾಗೆ ಕಡಿವಾಣ ಹಾಕುವುದು.
– ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಹಾಗೂ ಅವರಿಗೆ ಆಶ್ರಯ ನೀಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವುದು.
– ಕಸವನ್ನು ಎಲ್ಲೆಂದರಲ್ಲಿ ಸುಡುತ್ತಿರುವುದನ್ನು ತಡೆಯಬೇಕು.
– ಖಾಲಿ ಜಾಗದಲ್ಲಿ ಕಸ ಸುರಿಯುವುದನ್ನು ತಡೆಯಬೇಕು.
– ನಿರ್ಭಯಾ ಯೋಜನೆಯಡಿಯಲ್ಲಿ ಎಲ್ಲಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಸಿಸಿಟಿವಿ ಅಳವಡಿಸುವುದು.
– ಧಾರ್ಮಿಕ ಸ್ಥಳಗಳು, ಶಾಲಾ ಕಾಲೇಜುಗಳು ಮತ್ತು ಆಸ್ಪತ್ರೆಗಳ ಹತ್ತಿರ ಬಾರ್‌ ಮತ್ತು ಪಬ್‌ಗಳ ಶಬ್ದಮಾಲಿನ್ಯ ತಡೆಯುವುದು.
– ಪೊಲೀಸ್‌ ಅಧಿಕಾರಿಗಳು ಮಾರತ್‌ಹಳ್ಳಿ ಮತ್ತು ಬೆಳ್ಳಂದೂರು ಪೊಲೀಸ್‌ ಠಾಣೆಗಳಿಗೆ ಸ್ಥಳಾವಕಾಶ ನೀಡಲು ಕೋರಿದರು.
[:en]Held a meeting with law and order task force at Whitefield’s DCP office. Police officers and task force’s office bearers were present.

Discussed issues

-Ban drugs mafia
-Actions against illegitimate migrants from Bangladesh and people sheltering them
-Stopping burning of garbage in unauthorised places
-Stopping garbage disposal in vacant places
-Installing CCTV cameras in all police jurisdictions under Nirbhaya Scheme
-Closure of bars near religious places, schools and colleges and hospitals. Also stopping sound pollution of the pubs
-Police officers requested for places for police stations in Marathahalli and Bellandur.[:]

prev post next post

Related Posts

ಡಿಸೆಂಬರ್ 16, 2022 ರಂದು ಮಧ್ಯಾಹ್ನ 1.00 ರಿಂದ ಜನತಾ ದರ್ಶನ

December 15, 2022

ಪಕ್ಷದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾಜೀ ಅವರಿಗೆ ಹಾರ್ದಿಕ ಸ್ವಾಗತ

December 15, 2022

ಭಾರತವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ, ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್

December 15, 2022

Recent Posts

  • ಡಿಸೆಂಬರ್ 16, 2022 ರಂದು ಮಧ್ಯಾಹ್ನ 1.00

  • ಪಕ್ಷದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಜೆ. ಪಿ.

  • ಭಾರತವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ, ದೇಶದ ಮೊದಲ

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.