Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • ಸಾಧನೆಗಳು ೨೦೧೩-೧೮
  • /
  • ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… – Insurance and Bicycle to Children, Flood Relief…

ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… – Insurance and Bicycle to Children, Flood Relief…

January 7, 2018 admin Comments off ಸಾಧನೆಗಳು ೨೦೧೩-೧೮

ಮಕ್ಕಳಿಗೆ ವಿಮೆ, ಬೈಸಿಕಲ್; ನೆರೆಗೆ ಪರಿಹಾರ… – Insurance and Bicycle to Children, Flood Relief…

ಆರೋಗ್ಯ ವಿಮೆ

ದೊಡ್ಡನೆಕ್ಕುಂದಿ ವಾರ್ಡಿನ ಸರ್ಕಾರಿ ಶಾಲೆಯ ಸುಮಾರು ೯೫೩ ಶಾಲಾ ಮಕ್ಕಳಿಗೆ ಹಾಗೂ ಅವರ ಪೋಷಕರಿಗೆ ಆರೋಗ್ಯ ವಿಮೆ ಮಾಡಿಸಲಾಯಿತು.

ಸೈಕಲ್ ವಿತರಣೆ

ಕನ್ನಮಂಗಲ ಸರ್ಕಾರಿ ಶಾಲೆಯ ಮಕ್ಕಳಿಗೆ ಸೈಕಲ್ ವಿತರಣೆ

ನೆರೆ ಪರಿಹಾರ

ಬೆಳ್ಳಂದೂರು ವಾರ್ಡಿನ ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.

ಶುದ್ಧ ಕುಡಿಯುವ ನೀರು

ಕಾಡುಗೋಡಿ ವಾರ್ಡಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ

ಸಿಗ್ನಲ್ ಫ್ರೀ ಕಾರಿಡಾರ್…

ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಹೂಡಿ ಜಂಕ್ಷನ್, ಕುಂದಲಹಳ್ಳಿ ಜಂಕ್ಷನ್ ಮತ್ತು ಹೋಪ್ ಫಾರಂ ಅಂಡರ್ ಪಾಸ್ ಕಾಮಗಾರಿಗಳು ಪ್ರಾರಂಭವಾಗಬೇಕಿದ್ದು, ಇದಕ್ಕಾಗಿ ಜಮೀನಿನ ಮಾಲೀಕರ ಮನವೊಲಿಸಿ ಪರಿಹಾರ ನೀಡಿ ಜಮೀನು ಪಡೆಯಲಾಗುತ್ತಿದೆ. ಜೊತೆಗೇ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ಗರಿಷ್ಠ ಪ್ರಮಾಣದಲ್ಲಿ ರಸ್ತೆಗಳ ಅಭಿವೃದ್ಧಿ…

ಬಿ.ಬಿ.ಎಂ.ಪಿ, ಬಿ.ಡಿ.ಎ, ಅಸೈಡ್, ಪಿ.ಡಬ್ಲ್ಯೂ.ಡಿ, ಸ್ವಚ್ಛ ಭಾರತ್ ಮತ್ತು ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ಕ್ಷೇತ್ರದಲ್ಲಿನ ಬಹುತೇಕ ಎಲ್ಲಾ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ಮತ್ತು ಪ್ರಮುಖ ಇಂಟರ್‌ಲಿಂಕ್ ರಸ್ತೆಗಳ ಅಭಿವೃದ್ಧಿ ಮಾಡಲಾಗಿದೆ. ಇನ್ನುಳಿದ ಪ್ರಮುಖ ರಸ್ತೆಗಳನ್ನು ಗುರುತಿಸಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Health Insurance

953 children studying at Government school in Doddanekkundi and their parents are covered under health insurance.

Bicycle Distribution

Bicycles were distributed to the children studying at Government school in Kannamangala.

Flood Relief

Relief cheques were distributed to the families affected by rains at B R Ambedkar colony in Bellandur ward.

Pure Drinking Water

Pure drinking water unit was inaugurated in Kadugodi ward.

Signal Free Corridor…

Signal free corridor work is in progress. Underpass work at Hoody junction, Kundalahalli junction and Hoop form are yet to commence for which efforts are on to convince land owners to give their land with proper compensation. Care is taken to see that these works are commenced on top priority.

Road development in great measure

Most of the arterial, sub-arterial and major interlink roads are developed using grants from BBMP, BDA, PWD, Swachh Bharath and Zilla Panchayat. Measures are taken to identify and develop the remaining important roads.

ಸಾಧನೆಗಳು ೨೦೧೩-೧೮ – Achievements 2013-18

  • ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು – Culture, Yoga, Health, Job Mela - ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - Culture, Yoga, Health, Job Mela ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. Many socially important events has been organised in Mahadevapura constituency, thousands of people have been benefited by these social events. ಸಾಧನೆಗಳು ೨೦೧೩-೧೮ - Achievements 2013-18 Continue Reading
  • ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… – LPG Gas, Health, Title Deeds..Ashraya… - ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… - LPG Gas, Health, Title Deeds..Ashraya… ಅಡುಗೆ ಅನಿಲ ವಿತರಣೆ ಸೂಲಿಕುಂಟೆ ಗ್ರಾಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ವಿತರಣೆ. ಆರೋಗ್ಯ ತಪಾಸಣಾ ಶಿಬಿರ ವರ್ತೂರು ವಾರ್ಡಿನ ಬಳಗೆರೆ ರಸ್ತೆಯ ಶೋಭಾ ಡ್ರೀಮ್ ಎಕರ್‍ಸ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಲರ ಸೋಂಕನ್ನು ತಡೆಯಲು ಮುಂಜಾಗರೂಕತೆಯ ಕ್ರಮವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ. ‘ಆಶ್ರಯ’ಕ್ಕೆ  43 ಎಕರೆ… ಹಾಡೋಸಿದ್ದಾಪುರ ಗ್ರಾಮದಲ್ಲಿ ೯ ಎಕರೆ ೨೧… Continue Reading
  • ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… – Metro Railway Station, Open Gym - ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - Metro Railway Station, Open Gym ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ ಕಾರ್ಯಾರಂಭಗೊಂಡಿದ್ದು ಸಾವಿರಾರು ಮಂದಿ ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ಬಯಲು ಜಿಮ್ ನ್ಯೂ ಹಾರಿಜನ್ ಕಾಲೇಜಿನ ಸಂಸ್ಥೆಯ ಸಹಕಾರದಲ್ಲಿ ಕಾಡುಗೋಡಿಯಲ್ಲಿ ಬಯಲು ಜಿಮ್ ನಿರ್ಮಿಸಲಾಗಿದ್ದು, ದಿನವೂ ಸಾವಿರಾರು ನಾಗರಿಕರು ಅದನ್ನು ಉಪಯೋಗಿಸುತ್ತಿದ್ದಾರೆ. ಗ್ಯಾಸ್… Continue Reading
  • ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… – Public safety..Various amenities… - ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - Public safety..Various amenities… ಶಾಂತಿಯುತ ಸಹಬಾಳ್ವೆಯ ಮಹದೇವಪುರ ಬೆಂಗಳೂರು ನಗರದಲ್ಲಿ ಅಪರಾಧದ ಪ್ರಮಾಣ ಹೆಚ್ಚಿದ್ದರೂ ಮಹದೇವಪುರ ಕ್ಷೇತ್ರದಲ್ಲಿ ಅಪರಾಧ ಪ್ರಮಾಣ ಕಡಿಮೆ ಇದ್ದು ಎಲ್ಲಾ ಧರ್ಮಗಳ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸುತ್ತಿದ್ದಾರೆ. (Lowest Crime Rate). ಸುರಕ್ಷತೆಗೆ ಸಿ.ಸಿ ಕ್ಯಾಮರಾ ಶಾಸಕರ ನಿಧಿ (೬೦ ಲಕ್ಷ ರೂ.), ಸಂಸದರ ನಿಧಿ (೩೦ ಲಕ್ಷ ರೂ.), ವಿಧಾನ ಪರಿಷತ್ ಸದಸ್ಯರಾದ ಶ್ರೀ ಲೇಹರ್ ಸಿಂಗ್ (೨೦ ಲಕ್ಷ ರೂ.), ಶ್ರೀ… Continue Reading
  • ನೀರು, ಶೌಚಾಲಯ, ಕೊಳವೆ ಬಾವಿ… – Water, Sanitation, Bore-well… - ನೀರು, ಶೌಚಾಲಯ, ಕೊಳವೆ ಬಾವಿ… - Water, Sanitation, Bore-well… ಕುಡಿಯುವ ನೀರು, ಶೌಚಾಲಯ ಹೂವೈ ಸಾಫ್ಟ್‌ವೇರ್ ಸಂಸ್ಥೆಯ ಸಹಯೋಗದಲ್ಲಿ ಪಿ.ಪಿ.ಪಿ ಮಾದರಿಯಲ್ಲಿ ಶಾಸಕರ ನಿಧಿ ಹಾಗೂ ಸಂಸ್ಥೆಯ ತಲಾ ನಾಲ್ಕು ಲಕ್ಷ ರೂಗಳ ವೆಚ್ಚದಲ್ಲಿ ಪಣತ್ತೂರು, ಮುಳ್ಳೂರು, ನಲ್ಲೂರಹಳ್ಳಿ ಮತ್ತು ಸೀತಾರಾಮಪಾಳ್ಯಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪೂರ್ಣಗೊಳಿಸಲಾಗಿದೆ. ಈ ಮಾದರಿಯಲ್ಲೇ ಈ ವರ್ಷದಲ್ಲಿ ಅದೂರು, ಗುಂಜೂರುಪಾಳ್ಯ, ವಿಜಯನಗರ, ಇಮ್ಮಡಿಹಳ್ಳಿ, ದೊಡ್ಡನೆಕ್ಕುಂದಿ ಕಾಲೋನಿ ಮತ್ತು ಕಾಡುಗೋಡಿಯ ಪಟಾಲಮ್ಮ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಆರಂಭಗೊಳ್ಳಲಿವೆ.… Continue Reading
  • ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… – Hygiene, Health, Adarsha Grama… - ಸ್ವಚ್ಛತೆ, ಆರೋಗ್ಯ, ಆದರ್ಶಗ್ರಾಮ… - Hygiene, Health, Adarsha Grama… ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಲನಾಯಕನಹಳ್ಳಿ, ಕೊಡತಿ, ಮಾರತ್ತಹಳ್ಳಿ, ಮಂಡೂರು, ಬಿದರಹಳ್ಳಿ ಹಾಗೂ ಕಣ್ಣೂರು ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇವುಗಳ ಕಟ್ಟಡ ಕಾಮಗಾರಿಗೆ ನಾನು ಆರೋಗ್ಯ ಸಚಿವನಾಗಿದ್ದಾಗಲೇ ಹಣ ಬಿಡುಗಡೆ ಮಾಡಲಾಗಿತ್ತು. ಬಿದರಹಳ್ಳಿ ಹೊರತುಪಡಿಸಿ ಉಳಿದೆಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡಿದೆ, ಆವಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಕ್ಷೇತ್ರದಲ್ಲಿನ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲಿ ೨೪/೭… Continue Reading
  • ವಸತಿ, ಬಸ್ ತಂಗುದಾಣ, ಮೇಲು ಸೇತುವೆ… – Housing, bus shelters, Flyovers - ವಸತಿ, ಬಸ್ ತಂಗುದಾಣ, ಮೇಲು ಸೇತುವೆ… - Housing, bus shelters, Flyovers ವಸತಿ ಸೌಕರ್ಯ ೯೪(ಸಿ) ಮತ್ತು ೯೪ (ಸಿಸಿ) ಅಡಿಯಲ್ಲಿ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಫಲಾನುಭವಿಗಳಿಗೆ ನಿಯಮಾನುಸಾರ ನಿವೇಶನ ನೋಂದಣಿ ಮಾಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾರತ್ತಹಳ್ಳಿ ಮತ್ತು ಸೂಲಿಕುಂಟೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ. ಮೇಲು ಸೇತುವೆಗಳು ಹೊರ ವರ್ತುಲ ರಸ್ತೆ ಅಭಿವೃದ್ಧಿ ಪಡಿಸಿದ್ದು, ಬೆಳ್ಳಂದೂರು, ದೇವರಬಿಸನಹಳ್ಳಿ, ಕಾಡುಬಿಸನಹಳ್ಳಿ ಮೇಲು ಸೇತುವೆಗಳು ನಿರ್ಮಾಣವಾಗಿದ್ದು, ದೊಡ್ಡನೆಕ್ಕುಂದಿ ಬಳಿ ಮೇಲು ಸೇತುವೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಬಸ್ ತಂಗುದಾಣಗಳು… Continue Reading
  • ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು – Railway Bridge, Sky-walk, flyover - ರೈಲು, ರಸ್ತೆ, ಪಾದಚಾರಿ ಮಾರ್ಗ, ಫ್ಲೈಓವರ್-ಗಳು - Railway Bridge, Sky-walk, flyover ಪಾದಚಾರಿ ಮೇಲು ಸೇತುವೆಗಳು ಪಾದಚಾರಿಗಳ ಹಿತದೃಷ್ಟಿಯಿಂದ ಮಾರತ್ತಹಳ್ಳಿ ಬ್ರಿಡ್ಜ್ ಬಳಿ, ಸ್ಪೈಸ್ ಗಾರ್ಡನ್, ಹೊರ ವರ್ತುಲ ರಸ್ತೆ ಇಕೋ ಸ್ಪೇಸ್ ಬಳಿ ಪಾದಚಾರಿ ಮೇಲು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೆ ಹೊರ ವರ್ತುಲ ರಸ್ತೆ ಮತ್ತು ಇತರೆ ರಸ್ತೆಗಳ ಅಗತ್ಯ ಸ್ಥಳಗಳಲ್ಲಿ ಪಾದಚಾರಿಗಳ ಮೇಲು ಸೇತುವೆ ನಿರ್ಮಾಣ ಮಾಡಲು ಪ್ರಸ್ತಾವನೆ ಪ್ರಗತಿಯಲ್ಲಿದೆ. ಬಿ.ಎಂ.ಟಿ.ಸಿ ಘಟಕಗಳು ಮಹದೇವಪುರ ಕ್ಷೇತ್ರದ ಇ.ಪಿ.ಐ.ಪಿ ವಲಯದಲ್ಲಿ ಟಿ.ಟಿ.ಎಂ.ಸಿ, ಗುಂಜೂರು,… Continue Reading
  • ಹೊಸ ಪಾಲಿಟೆಕ್ನಿಕ್, ಕಾಲೇಜು, ಗ್ರಂಥಾಲಯ… – New Polytechnic, College, Library… - ಹೊಸ ಪಾಲಿಟೆಕ್壯陽藥 ನಿಕ್, ಕಾಲೇಜು, ಗ್ರಂಥಾಲಯ… - New Polytechnic, College, Library… ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ಹೂಡಿಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡಿ ಪಾಳಿ ಪದ್ಧತಿಯಲ್ಲಿ ನಡೆಯುತ್ತಿದ್ದ ಪ್ರೌಢ ಶಾಲೆ ಮತ್ತು ಪದವಿ ಪೂರ್ವ ಕಾಲೇಜನ್ನು ಬೇರ್ಪಡಿಸಿ ಪದವಿ ಪೂರ್ವ ಕಾಲೇಜನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವರ್ತೂರು ಮತ್ತು ಕಾಡುಗೋಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ವರ್ತೂರು ಮತ್ತು ಕಾಡುಗೋಡಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ… Continue Reading
  • ಮಹದೇವಪುರ ವಿಧಾನಸಭಾ ಕ್ಷೇತ್ರ: ಅಭಿವೃದ್ಧಿ ಪರ್ವ – Mahadevapura Assembly Constituency: An era of Development - ಮಹದೇವಪುರ ವಿಧಾನಸಭಾ ಕ್ಷೇತ್ರ: ಅಭಿವೃದ್ಧಿ ಪರ್ವ - Mahadevapura Assembly Constituency: An era of Development ನಾನು ಕಳೆದ ಹತ್ತು ವರ್ಷಗಳಿಂದ ಪ್ರತಿನಿಧಿಸುತ್ತಿರುವ ಮಹದೇವಪುರ ಕ್ಷೇತ್ರದಲ್ಲಿ ನಡೆದಿರುವ/ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಹಾಗೂ ಜನಪರ ಕಾಮಗಾರಿಗಳ ಒಂದು ಸ್ಥೂಲ ಚಿತ್ರಣವನ್ನು ನಿಮ್ಮ ಮುಂದಿಡಲು ಸಂತಸವಾಗುತ್ತಿದೆ. ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ ಭಾರತವನ್ನು ಜಗತ್ತಿನ ಕೌಶಲ್ಯ ಕೇಂದ್ರವನ್ನಾಗಿ ರೂಪಾಂತರಿಸಲೆಂದೇ ವೃತ್ತಿ ಶಿಕ್ಷಣವನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೌಶಲ್ಯ… Continue Reading
prev post next post

Related Posts

ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು – Culture, Yoga, Health, Job Mela

January 7, 2018

ಅಡುಗೆ ಅನಿಲ, ಆರೋಗ್ಯ, ಹಕ್ಕುಪತ್ರ, ಆಶ್ರಯ… – LPG Gas, Health, Title Deeds..Ashraya…

January 7, 2018

ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… – Metro Railway Station, Open Gym

January 7, 2018

Recent Posts

  • Thumb

    Mastering the casino experience an advanced

  • Thumb

    Casino-Spiele So funktionieren die verschiedenen Varianten

  • Thumb

    Guía avanzada para maximizar tus ganancias

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.