[:KA]ಮೋದಿಗಾಗಿ ನನ್ನ ಮತ[:en]Every Vote for Modi[:]
[:KA] ಪತ್ನಿ ಶ್ರೀಮತಿ ಮಂಜುಳಾ ಮತ್ತು ಮಗ ಮಯೂರ ಜೊತೆಗೆ ನಗರದ ಎಚ್.ಎಲ್.ಎಲ್ 3ನೇ ಹಂತದ ನಿರ್ಮಲಾ ಎಜ್ಯುಕೇಷನ್ ಸೊಸೈಟಿ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದೆ. ನೀವೂ ಮತ ಚಲಾಯಿಸಿದ್ದೀರಾ? ದೇಶದ ಅಭಿವೃದ್ಧಿಗೆ, ಏಳಿಗೆಗೆ ನನ್ನ ಮತ. #ಮೋದಿಗಾಗಿ ನನ್ನ ಮತ. https://www.facebook.com/arvindlimbavali.official/videos/2388511931228682/?epa=SEARCH_BOX