ಅರವಿಂದ ಲಿಂಬಾವಳಿ – Arvind Limbavali
ಅರವಿಂದ ಲಿಂಬಾವಳಿ – Arvind Limbavali ಮಹದೇವಪುರದ ಜನತೆಯ ಕಣ್ಣಿನಲ್ಲಿ ಕ್ಷೇತ್ರದ ಬೆಳವಣಿಗೆಯೇ ಮೊದಲ ಆದ್ಯತೆ ಎಂದು ತಿಳಿದ ಜನಪರ ಶಾಸಕ. ನಾಡಿನ ಯುವಕರ ದೃಷ್ಟಿಯಲ್ಲಿ ಭಯೋತ್ಪಾದನೆ ವಿರುದ್ಧ ಸಿಡಿದೆದ್ದ ಯುವನಾಯಕ. ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಣರಂಗದ ತಜ್ಞರು, ಪಾಲಕರು – ಇವರೆಲ್ಲರಿಗೆ
