admin

[:KA]ರೈತರ ಏಳಿಗೆಗೆ ಮತ್ತೊಮ್ಮೆ ಮೋದಿ ಸರಕಾರ[:en]A government by the farmers, of the farmers and for the farmers[:]

[:KA] ಮೋದಿ ಸರಕಾರ ರೈತಪರ ಸರಕಾರ. ರೈತರ ಅನುಕೂಲಕ್ಕಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ‌‌. 2022ರ ವೇಳೆಗೆ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಮೋದಿ ಸರಕಾರ ಹೊಂದಿದೆ. ರೈತರ ಏಳಿಗೆಗೆ ಮತ್ತೊಮ್ಮೆ ಮೋದಿ ಸರಕಾರ. [:en] A government

29 Comments off

[:KA]ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಲಾಯಿತು[:en]Campaigned for Sri PC Mohan in Kodathi gramapanchayat[:]

[:KA] ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರ ಪರವಾಗಿ ಹಾಲನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನಹಳ್ಳಿ ದಿಣ್ಣೆ, ಹಾಡೋಸಿದ್ದಾಪುರ ಹಾಗೂ ಕೊಡತಿ ಗ್ರಾಮ ಪಂಚಾಯಿತಿಯ ಕೊಡತಿ, ಸೂಲಿಕುಂಟೆ, ಸೂಲಿಕುಂಟೆ ಕಾಲೋನಿ, ಮುಳ್ಳೂರು, ಕಾಚಮಾರನಹಳ್ಳಿಯಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು.

29 Comments off

[:KA]ಇಜೋನ್ ಕ್ಲಬ್‌ನಲ್ಲಿ ಬೆಂಗಾಲಿ ಬಿಜೆಪಿ ಕಾರ್ಯಕರ್ತರೊಡನೆ ಸಭೆ[:en]Had a pre-preparatory election discussion with the Bengali BJP karyakartas[:]

[:KA] ಲೋಕಸಭಾ ಚುನಾವಣೆ ಸಿದ್ಧತೆಯ ಕುರಿತು ಇಜೋನ್ ಕ್ಲಬ್‌ನಲ್ಲಿ ಬೆಂಗಾಲಿ ಬಿಜೆಪಿ ಕಾರ್ಯಕರ್ತರೊಡನೆ ಸಭೆ ನಡೆಸಿ ಚರ್ಚಿಸಲಾಯಿತು. ಬಿಜೆಪಿ ಗೆಲುವಿಗೆ ಪಣ ತೊಡಬೇಕು. ಜನಪರ ಯೋಜನೆಗಳ ಮೂಲಕ ದೇಶವನ್ನು ಅಭಿವೃದ್ಧಿಗೊಳಿಸಿದ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಶ್ರಮಿಸಬೇಕು ಎಂದು

29 Comments off

[:KA]ಫರ್ಮ್ ಹ್ಯಾಬಿಟೆಟ್ ಅಪಾರ್ಟ್ಮೆಂಟ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ[:en]Attended a preparatory meeting at Habitat Apartments at Doddanekundi ward[:]

[:KA] ಲೋಕಸಭೆ ಚುನಾವಣೆ ಕುರಿತು ದೊಡ್ಡನೆಕ್ಕುಂದಿ ವಾರ್ಡ್‌ನ ಫರ್ಮ್ ಹ್ಯಾಬಿಟೆಟ್ ಅಪಾರ್ಟ್ಮೆಂಟ್‌ನಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಲಾಯಿತು. ಈ ವೇಳೆ ಪ್ರಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ, ಹಮ್ಮಿಕೊಳ್ಳಬೇಕಾದ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಮೋದಿ ಅವರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು

29 Comments off

[:KA]ಓಡಿಸ್ಸಾ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ[:en]Meeting at Ezone club with the BJP workers of Odisha[:]

[:KA] ಲೋಕಸಭಾ ಚುನಾವಣೆಯ ಕುರಿತು ಇಜೋನ್ ಕ್ಲಬ್‌ನಲ್ಲಿಂದು ಓಡಿಸ್ಸಾ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಲಾಯಿತು. [:en] Held a meeting at Ezone club with

27 Comments off

[:KA]ಯುಗಾದಿ ಹಬ್ಬದ ಶುಭಾಶಯಗಳು[:en]Happy Ugadi to everyone![:]

[:KA] ಜೀವನ ಬೇವು-ಬೆಲ್ಲಗಳ ಸಂಗಮ, ನೋವು-ನಲಿವುಗಳ ಸರಿಗಮ. ಇಲ್ಲಿ ನೋವೂ ಇದೆ, ನಲಿವೂ ಇದೆ. ದೇವರು ಕಷ್ಟದ ದಿನಗಳನ್ನು ದೂರಮಾಡಿ, ಇಷ್ಟದ ದಿನಗಳನ್ನು ಕರುಣಿಸಲಿ. ಎಲ್ಲರಿಗೂ ಯುಗಾದಿ ಒಳಿತು ಮಾಡಲಿ. ಯುಗಾದಿ ಹಬ್ಬದ ಶುಭಾಶಯಗಳು. [:en][:]

27 Comments off

[:KA]ಕೋಲಾರ ಲೋಕಸಭಾ ಕ್ಷೇತ್ರದ ಮಾಲೂರು ನಗರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಎಸ್.ಮುನಿಸ್ವಾಮಿ ಅವರೊಂದಿಗೆ ರೋಡ್ ಶೋ[:en]Conducted a successful roadshow in Kolar parliamentary constituency[:]

[:KA] ಕೋಲಾರ ಲೋಕಸಭಾ ಕ್ಷೇತ್ರದ ಮಾಲೂರು ನಗರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಎಸ್.ಮುನಿಸ್ವಾಮಿ ಅವರೊಂದಿಗೆ ರೋಡ್ ಶೋ ನಡೆಸಲಾಯಿತು. ಈ ವೇಳೆ ಪಕ್ಷದ ಅನೇಕ ಮುಖಂಡರು ಭಾಗವಹಿಸಿದ್ದರು. ರೋಡ್ ಶೋನಲ್ಲಿ ಸಹಸ್ರಾರು ಕಾರ್ಯಕರ್ತರು ಪಾಲ್ಗೊಂಡು, ‘ದೇಶಕ್ಕೆ ಮೋದಿ’ ಎಂದು ಘೋಷಣೆಗಳನ್ನು ಕೂಗಿದರು.

27 Comments off