admin

[:KA]ಬಲವಾದ ಮತ್ತು ಸಮೃದ್ಧವಾದ ನವ ಭಾರತಕ್ಕಾಗಿ ನಿಮ್ಮ ಮತ ಚಲಾಯಿಸಿ[:]

[:KA]ಬಲವಾದ ಮತ್ತು ಸಮೃದ್ಧವಾದ ನವ ಭಾರತಕ್ಕಾಗಿ ನಿಮ್ಮ ಮತ ಚಲಾಯಿಸಿ. ಮತ್ತೊಮ್ಮೆ ಮೋದಿ ಸರ್ಕಾರ. https://www.facebook.com/arvindlimbavali.official/videos/294345681485331/?epa=SEARCH_BOX[:en]https://www.facebook.com/arvindlimbavali.official/videos/294345681485331/?epa=SEARCH_BOX[:]

49 Comments off

[:KA]ಲೋಕಸಭಾ ಚುನಾವಣೆ ನಿಮಿತ್ತ ಚಿಕ್ಕಬಳ್ಳಾಪುರ ಭೋವಿ ಸಮಾಜದ ಬಿಜೆಪಿ ಪದಾಧಿಕಾರಿಗಳ ಜೊತೆಗೆ ಸಭೆ[:en]Meeting was conducted with the office bearers of BJP from Bhovi Samaj in Chikkaballapur[:]

[:KA] ಲೋಕಸಭಾ ಚುನಾವಣೆ ನಿಮಿತ್ತ ಚಿಕ್ಕಬಳ್ಳಾಪುರ ಭೋವಿ ಸಮಾಜದ ಬಿಜೆಪಿ ಪದಾಧಿಕಾರಿಗಳ ಜೊತೆಗೆ ಸಭೆ ನಡೆಸಲಾಯಿತು. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಬಹುಮತಗಳಿಂದ ಗೆಲ್ಲಿಸುವ ಹೊಣೆ ಎಲ್ಲರದ್ದಾಗಿದೆ. ಸಶಕ್ತ ಮತ್ತು ಸದೃಢ ಭಾರತಕ್ಕಾಗಿ ಮತ್ತೊಮ್ಮೆ ಮೋದಿ ಅವರು ಪ್ರಧಾನಿಯಾಗಬೇಕಿದ್ದು, ಈ ನಿಟ್ಟಿನಲ್ಲಿ

52 Comments off

[:KA]ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿರುವ ಯುವಕ-ಯುವತಿಯರಿಗೆ ಅಭಿನಂದನೆಗಳು[:en]Congratulations to all my young friends who have acquired the right to vote for the first time[:]

[:KA] ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿರುವ ಯುವಕ-ಯುವತಿಯರಿಗೆ ಅಭಿನಂದನೆಗಳು. ಮತದಾನ ವಿಶೇಷವಾದ ಹಕ್ಕು. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ಯುವ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಹೊಣೆ ನಿಮ್ಮ ಮೇಲಿದೆ. ಪ್ರತಿಯೊಬ್ಬರೂ

54 Comments off

[:KA]ಮತ್ತೊಮ್ಮೆ ಮೋದಿ ಸರಕಾರ[:]

[:KA]60 ವರ್ಷಗಳಲ್ಲಿ ಕಾಂಗ್ರೆಸ್ ಮಾಡದ ಅಭಿವೃದ್ಧಿ ಕೆಲಸಗಳನ್ನು ಬರೀ ಐದು ವರ್ಷಗಳಲ್ಲಿ ಮೋದಿ ಸರಕಾರ ಮಾಡಿ ತೋರಿಸಿದೆ. #ಮತ್ತೊಮ್ಮೆಮೋದಿಸರಕಾರ. https://www.facebook.com/arvindlimbavali.official/videos/1198215323689537/?epa=SEARCH_BOX[:en]https://www.facebook.com/arvindlimbavali.official/videos/1198215323689537/?epa=SEARCH_BOX[:]

55 Comments off

[:KA]ಮೈಸೂರಿನಲ್ಲಿ ಏರ್ಪಡಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದೆ[:en]Participated in the massive public meet by BJP[:]

[:KA] ಮೈಸೂರಿನಲ್ಲಿ ಏರ್ಪಡಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದೆ. ಚೌಕಿದಾರ್ ಪ್ರಧಾನಿ ಮೋದಿ ಜೀ ಅವರ ಈ ಸಮಾವೇಶಕ್ಕೆ ಲಕ್ಷಾಂತರ ಜನಸಾಗರವೇ ಹರಿದು ಬಂದಿತ್ತು. ಭಾರತವನ್ನು ವಿಶ್ವಮಾನ್ಯವನ್ನಾಗಿಸಿದ ಮೋದಿ ಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಜನರು ತುದಿಗಾಲಿನಲ್ಲಿ ನಿಂತಿದ್ದು, ಈ ಬಾರಿಯೂ

58 Comments off

[:KA]ಮೈಸೂರಿನಲ್ಲಿ ಪ್ರಧಾನಿ ಶ್ರೀ ಮೋದಿಜೀಯವರ ವಿಜಯ ಸಂಕಲ್ಪ ಬೃಹತ್‌ ಸಮಾವೇಶ[:]

[:KA]ಮೈಸೂರಿನಲ್ಲಿ ಪ್ರಧಾನಿ ಶ್ರೀ ಮೋದಿಜೀಯವರ ವಿಜಯ ಸಂಕಲ್ಪ ಬೃಹತ್‌ ಸಮಾವೇಶ. #IsBaarNaMoPhirSe https://www.facebook.com/arvindlimbavali.official/videos/321959885406735/?epa=SEARCH_BOX[:en]https://www.facebook.com/arvindlimbavali.official/videos/321959885406735/?epa=SEARCH_BOX[:]

63 Comments off

[:KA]ಚಿತ್ರದುರ್ಗದಲ್ಲಿ ಪ್ರಧಾನಿ ಶ್ರೀ ಮೋದಿಜೀಯವರ ವಿಜಯ ಸಂಕಲ್ಪ ಬೃಹತ್‌ ಸಮಾವೇಶ[:]

[:KA]ಚಿತ್ರದುರ್ಗದಲ್ಲಿ ಪ್ರಧಾನಿ ಶ್ರೀ ಮೋದಿಜೀಯವರ ವಿಜಯ ಸಂಕಲ್ಪ ಬೃಹತ್‌ ಸಮಾವೇಶ. #IsBaarNaMoPhirSe https://www.facebook.com/arvindlimbavali.official/videos/859458911072411/?epa=SEARCH_BOX[:en]https://www.facebook.com/arvindlimbavali.official/videos/859458911072411/?epa=SEARCH_BOX[:]

66 Comments off

[:KA]ರೈತರ ಏಳಿಗೆಗೆ ಮತ್ತೊಮ್ಮೆ ಮೋದಿ ಸರಕಾರ[:en]A government by the farmers, of the farmers and for the farmers[:]

[:KA] ಮೋದಿ ಸರಕಾರ ರೈತಪರ ಸರಕಾರ. ರೈತರ ಅನುಕೂಲಕ್ಕಾಗಿ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ‌‌. 2022ರ ವೇಳೆಗೆ ಅನ್ನದಾತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಮೋದಿ ಸರಕಾರ ಹೊಂದಿದೆ. ರೈತರ ಏಳಿಗೆಗೆ ಮತ್ತೊಮ್ಮೆ ಮೋದಿ ಸರಕಾರ. [:en] A government

68 Comments off