admin

[:KA] ಪಕ್ಷದ ಹಿರಿಯ ಮುಖಂಡರ ಜೊತೆ ಸಭೆ[:en]Had pleasure of meeting party’s senior leaders[:]

[:KA] ಮೈಸೂರಿನಲ್ಲಿ ಇಂದು ಪಕ್ಷದ ಹಿರಿಯ ಮುಖಂಡರ ಜೊತೆ ಮೈಸೂರು – ಕೊಡಗು ಕ್ಷೇತ್ರದ ಲೋಕಸಭಾ ಚುನಾವಣೆಯ ತಯಾರಿಯ ಕುರಿತು ಸಭೆ ನೆಡೆಸಲಾಯಿತು. ಬರುವ ಚುನಾವಣೆಯ ದೃಷ್ಟಿಯಿಂದ ಮುಂದಿನ ಕಾರ್ಯ ಯೋಜನೆಯ ಕುರಿತು ಚರ್ಚಿಸಲಾಯಿತು. adderall 10mg ir shortage [:en]

37 Comments off

[:KA]ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ರೆ ಜೈಲಿಗೆ ಕಳಿಸ್ತಾರಾ?[:]

[:KA] ಸಾಮಾಜಿಕ ಜಾಲತಾಣಗಳಲ್ಲಿ (social media) ಚುನಾವಣಾ ಪ್ರಚಾರ ಮಾಡಿದ್ರೆ ಜೈಲಿಗೆ ಕಳಿಸ್ತಾರಾ? ಪೊಲೀಸ್ ಕಂಪ್ಲೆಂಟ್ ಆಗತ್ತ? ಇಲ್ಲಿದೆ ಹೈಕೋರ್ಟ್ ನ್ಯಾಯವಾದಿಗಳ ಸ್ಪಷ್ಟೀಕರಣ. https://www.facebook.com/arvindlimbavali.official/videos/2080862312027958/[:]

37 Comments off

[:KA]ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಶಕ್ತಿ ಕೇಂದ್ರ ಪ್ರಮುಖರೊಂದಿಗೆ ಸಭೆ[:en]A meeting was held to discuss the loksabha elections[:]

[:KA] ಶಾಂತಿನಗರದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಶಕ್ತಿ ಕೇಂದ್ರ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ನಂತರ ಪಕ್ಷದ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸಲಾಯಿತು. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು. [:en]

36 Comments off

[:KA]ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ[:en]Shaktikendra meeting was held in Aanepaalya of Shantinagar[:]

[:KA] ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ ನಡೆಸಲಾಯಿತು. ಶಕ್ತಿಕೇಂದ್ರದ ಅಧೀನದಲ್ಲಿನ ಬೂತ್‌ಗಳನ್ನು ಸಶಕ್ತ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಕೇಂದ್ರ ಸರಕಾರದ ಜನಪರ ಆಡಳಿತವನ್ನು, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಶ್ರಮಿಸಬೇಕು

36 Comments off

[:KA]ಲೋಕಸಭಾ ಚುನಾವಣಾ ರಾಜ್ಯಮಟ್ಟದ ಪೂರ್ವಸಿದ್ಧತಾ ಸಭೆ[:en]Discussion about the Lokasabha Election Preparation[:]

[:KA] ಲೋಕಸಭಾ ಚುನಾವಣಾ ರಾಜ್ಯಮಟ್ಟದ ಪೂರ್ವಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲೋಕಸಭಾ ಚುನಾವಣೆಯ ತಯಾರಿ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ರಾಜ್ಯದ ಎಲ್ಲ ಭಾಗಗಳ ನಾಯಕರು, ಪಕ್ಷದ ಹಿರಿಯ ಮುಖಂಡರು ಹಾಜರಿದ್ದರು. [:en] Had the detailed discussion about

36 Comments off

[:KA]ಕುಡಿಯುವ ನೀರಿನ ಸಮಸ್ಯೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು[:]

[:KA] ಮಹದೇವಪುರ ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ, ಬಿಡಬ್ಲ್ಯೂಎಸ್‌ಎಸ್‌ಡಿ ಅಧಿಕಾರಿಗಳೊಂದಿಗೆ, ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ ಪ್ರಮುಖರೊಂದಿಗೆ ವಿಸ್ತೃತವಾಗಿ ಚರ್ಚಿಸಲಾಯಿತು. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಕ್ಷೇತ್ರದ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಸೂಚಿಸಲಾಯಿತು. [:]

36 Comments off

[:KA]ಪಕ್ಷದ ಮಹಿಳಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು[:en]Party’s women activists were appreciated and honored[:]

[:KA] ಮಹಿಳಾ ದಿನಾಚರಣೆ ಅಂಗವಾಗಿ ಪಕ್ಷದ ಮಹಿಳಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಪಕ್ಷದ ಬೆಳವಣಿಗೆಯಲ್ಲಿ ಇವರ ಪಾತ್ರ ಮಹತ್ವದ್ದಾಗಿದ್ದು, ಈ ಮೂಲಕ ಇವರಿಗೆ ಧನ್ಯವಾದ ಸಲ್ಲಿಸಲಾಯಿತು. [easy_image_gallery gallery=”595″][:en] Party’s women activists were appreciated and honored on the

36 Comments off

[:KA]ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ಉದ್ಘಾಟಿಸಿಲಾಯಿತು[:en]Pleasure to inaugurate Shakti Kendra Pramukh’s at Huballi[:]

[:KA] 7 ಲೋಕಸಭಾ ಕ್ಷೇತ್ರಗಳ (ಧಾರವಾಡ, ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಚಿಕ್ಕೋಡಿ, ಬೆಳಗಾವಿ, ವಿಜಯಪುರ) ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ಇಂದು ಹುಬಳ್ಳಿಯಲ್ಲಿ ಉದ್ಘಾಟಿಸಿಲಾಯಿತು. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಕಾರ್ಯಾಗಾರ ಅತ್ಯಂತ ಮಹತ್ವದಾಗಿದೆ. [easy_image_gallery gallery=”553″][:en] It

36 Comments off

[:en]Happy Womens Day 2019 [:]

[:en] Women is the face of every society. Their role in shaping up the society is immense.‬ I wish every women a #HappyWomensDay2019 ‬ ‪Fortunately my constituency has a large population of

38 Comments off