admin

[:KA]ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ಬಳ್ಳಾರಿಯಲ್ಲಿ ಉದ್ಘಾಟಿಸಿಲಾಯಿತು[:en] Inaugurated the workshop organised at Bellary[:]

[:KA] 7 ಲೋಕಸಭಾ ಕ್ಷೇತ್ರಗಳ (ಬೀದರ್, ಕಲ್ಬುರ್ಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ ಮತ್ತು ಚಿತ್ರದುರ್ಗ) ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ಇಂದು ಬಳ್ಳಾರಿಯಲ್ಲಿ ಉದ್ಘಾಟಿಸಿಲಾಯಿತು. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ಕಾರ್ಯಾಗಾರ ಅತ್ಯಂತ ಮಹತ್ವದಾಗಿದೆ. [:en] It was

39 Comments off

[:KA]ಮನೆ ನಿರ್ಮಿಸಿಕೊಂಡ 800ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು[:]

[:KA] ಬೆಂಗಳೂರು ಪೂರ್ವ ತಾಲೂಕಿನ ’94 C’ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ, ’94 CC’ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಸರಕಾರ ಜಾಗಗಳಲ್ಲಿ ಮನೆ ನಿರ್ಮಿಸಿಕೊಂಡ 800ಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ಗಣ್ಯರು

39 Comments off

[:en]My dear countrymen this is CM of Karnataka[:]

[:KA]https://www.facebook.com/arvindlimbavali.official/videos/327592657891136/?epa=SEARCH_BOX[:en]My dear countrymen this is CM of Karnataka. He says “The act of Indians disturbing sweets & celebrating bombing of terrorists in Pakistan will create rift between two communities in

40 Comments off

[:KA]’ವಿಜಯ ಸಂಕಲ್ಪ’ ಬೈಕ್ ರ‍್ಯಾಲಿ[:]

[:KA] ಮಹದೇವಪುರ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ‘ವಿಜಯ ಸಂಕಲ್ಪ’ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದೆ. ಈ ರ‌್ಯಾಲಿಯಲ್ಲಿ ಪಕ್ಷದ ಮುಖಂಡರು, ಸಹಸ್ರಾರು ಸಂಖ್ಯೆಯ ಕಾರ್ಯಕರ್ತರು ಪಾಲ್ಗೊಂಡು ಹುಮ್ಮಸ್ಸಿನಿಂದ ಪ್ರಧಾನಿ ಮೋದಿ ಅವರಿಗೆ, ಪಕ್ಷಕ್ಕೆ ಜೈಕಾರ ಹಾಕುವ ಮೂಲಕ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸಿದರು.

40 Comments off

[:KA]ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರ ಉದ್ಘಾಟನೆ[:]

[:KA] 7 ಲೋಕಸಭಾ ಕ್ಷೇತ್ರಗಳ (ಬೆಂ.ದಕ್ಷಿಣ, ಬೆಂ ಉತ್ತರ, ಬೆಂ.ಸೆಂಟ್ರಲ್, ಬೆಂ.ಗ್ರಾ., ಕೋಲಾರ, ಚಿಕ್ಕ ಬಳ್ಳಾಪುರ,ತುಮಕೂರು) ಶಕ್ತಿ ಕೇಂದ್ರ ಪ್ರಮುಖರ ಕಾರ್ಯಾಗಾರವನ್ನು ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಇಂದು ಬೆಂಗಳೂರಿನಲ್ಲಿ ಉದ್ಘಾಟಿಸಿದರು.ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ

37 Comments off

#BJPVIjaySankalpBikeRally

[:KA]#BJPVIjaySankalpBikeRally. [:en]All BJP karyakartas and volunteers are requested to join Vijay Sankalp Bike Rally, scheduled to be held on 2nd Mar 2019 at 9.00am. #BJPVIjaySankalpBikeRally. [:]

37 Comments off