admin

[:KA]ಸಿದ್ಧಾಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ [:en]Siddapura lake development work[:]

[:KA]ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ಕೋಟಿ ರುಪಾಯಿ ಅನುದಾನದಲ್ಲಿ ಸಿದ್ಧಾಪುರ ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಸುತ್ತಮುತ್ತಲಿನ ಪ್ರದೇಶಗಳಿಗೆ ನೀರು ಒದಗಿಸಲು ಕೆರೆ ಅಭಿವೃದ್ಧಿಗೊಳಿಸುವುದು ಮಾತ್ರವಲ್ಲದೇ, ಇದನ್ನು ಸುಂದರ ತಾಣವನ್ನಾಗಿಸಲಾಗುವುದು.[:en]Siddapura lake development work was started

48 Comments off

[:KA]ರಸ್ತೆ ಕಾಮಗಾರಿಗೆ ಚಾಲನೆ[:en]Vibgyor Road work is in progress[:]

[:KA]ತೂಬರಹಳ್ಳಿ ಎಕ್ಸ್ಟೆನ್ಷನ್ ರಸ್ತೆ ಹಾಗೂ ವಿಬ್ಗಯಾರ್ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು‌. ಆದಷ್ಟು ಬೇಗ ಈ ರಸ್ತೆಗಳ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸೂಚಿಸಲಾಗಿದೆ.[:en]Tubarahalli extension and Vibgyor road work is in progress. The

48 Comments off

[:KA]ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು[:]

[:KA]ವೀರೇನಹಳ್ಳಿ ವೀರಾಂಜನೇಯ ಸ್ವಾಮಿ, ಅಯ್ಯಪ್ಪ ಸ್ವಾಮಿ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರಾಂಜನೇಯನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಾಗೂ ಹೇಮಂತನಗರದ ಅಬ್ಸುಲ್ಯೂಟ್ ಫಿಟ್ನೆಸ್ ಜಿಮ್ ಉದ್ಘಾಟಿಸಲಾಯಿತು.[:]

48 Comments off

[:KA]ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾತ್‌[:]

[:KA]ಭಾರತ್‌ ಕೆ ಮನ್‌ ಕಿ ಬಾತ್‌ ಮೋದಿ ಕೆ ಸಾತ್‌ ನಿಮ್ಮ ಮನಸ್ಸಿನ ಮಾತು ಮೋದಿಯವರಿಗೆ ತಲುಪಿಸಿ ಒಟ್ಟಿಗೆ ಸೇರಿ ಭವಿಷ್ಯ ಭಾರತವನ್ನು ನಿರ್ಮಿಸೋಣ ಬನ್ನಿ. 6357171717 ಕರೆ ಮಾಡಿ ತಿಳಿಸೋಣ. ಮೋದಿ ಮತ್ತೊಮ್ಮೆ #BHARATKEMANNKIBAAT   https://www.facebook.com/arvindlimbavali.official/videos/671550636621245/[:]

47 Comments off

[:KA]ಪಟಾಲಮ್ಮ ದೇವಿಯ ಮಹಾ ಕುಂಭಾಭಿಷೇಕ[:]

[:KA]ಬಿದರಹಳ್ಳಿ ಪಟಾಲಮ್ಮ ದೇವಿಯ ಮಹಾ ಕುಂಭಾಭಿಷೇಕದಲ್ಲಿ ಭಾಗವಹಿಸಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದೆ. ಈ ವೇಳೆ ನಾಡಿನಾದ್ಯಂತ ಮಳೆ, ಬೆಳೆ ಕೊಟ್ಟು ಎಲ್ಲ ಜನರನ್ನು ಸುಖ, ಶಾಂತಿ, ನೆಮ್ಮದಿಯಿಂದ ಇಡು ಎಂದು ದೇವಿಯಲ್ಲಿ ಪ್ರಾರ್ಥಿಸಿದೆ.[:]

47 Comments off

[:KA]ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿ[:en]Protest against the terrorist act[:]

[:KA]ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿಯನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೌರ್ಯ ಹೋಟೆಲ್ ಮುಂಭಾಗದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾಗಿತ್ತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ, ಯೋಧರ ಮೇಲೆ

47 Comments off

[:KA]ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿ[:en]Submitted a detailed note to BBMP Mayor[:]

[:KA]ಐಟಿ ಉದ್ಯಮಗಳ ಕೇಂದ್ರಬಿಂದು ಆಗಿರುವ ಮಹದೇವಪುರ ಕ್ಷೇತ್ರವು ಪ್ರತಿವರ್ಷ 800 ಕೋಟಿ ರುಪಾಯಿ ತೆರಿಗೆ ಪಾವತಿಸುವ ಮೂಲಕ ದೇಶದಲ್ಲೇ ಮಾದರಿ ಕ್ಷೇತ್ರವಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಹೀಗಾಗಿ ಐಟಿ ಹಬ್ ಆಗಿರುವ ಕ್ಷೇತ್ರವನ್ನು ವಿಶೇಷ ಪ್ರಕರಣ

51 Comments off

[:KA]ಹುತಾತ್ಮರಾದ ಶ್ರೀ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಬರ ಮಾಡಿಕೊಂಡು ಅಂತಿಮನಮನ[:]

[:KA]ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಯೋಧರಾದ ಶ್ರೀ ಎಚ್. ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡು ಅಂತಿಮನಮನ ಸಲ್ಲಿಸಿದೆ. #PulwamaAttack https://www.facebook.com/arvindlimbavali.official/videos/275976929966074/[:]

51 Comments off