[:KA]ವರ್ತೂರಿನ ಕರಗ ಉತ್ಸವ[:]
[:KA]ವರ್ತೂರಿನ ಕರಗ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರನಾದೆ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ನೀಡುವಂತೆ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಕಾಪಾಡುವಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.[:]
[:KA]ವರ್ತೂರಿನ ಕರಗ ಉತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರನಾದೆ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ನೀಡುವಂತೆ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಕಾಪಾಡುವಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.[:]
[:KA]ಪುಲ್ವಾಮಾದಲ್ಲಿ CRPF ಯೋಧರ ಮೇಲೆ ನಡೆದ ದಾಳಿ ಬಹಳ ನೀಚವಾದದ್ದು. ಈ ದುಷ್ಟ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ಕೆಚ್ಚೆದೆಯ ಯೋಧರ ತ್ಯಾಗವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹುತಾತ್ಮರ ಕುಟುಂಬದೊಂದಿಗೆ ಸಂಪೂರ್ಣ ದೇಶ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ. ಗಾಯಾಳುಗಳು ಶೀಘ್ರ
[:KA]ಮಂಡ್ಯ ಜಿಲ್ಲೆಯ ಗುಡಿಗೆರೆಯ ವೀರ ಯೋಧ, ಹೆಚ್. ಗುರು ಇಂದು ದೇಶಕ್ಕಾಗಿ ಮತ್ತು ನಮ್ಮೆಲ್ಲರಿಗಾಗಿ ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ. ಓಂಶಾಂತಿ.. #Pulwama[:]
[:en]Every Indian solider we lost today were the most precious lives of mother India. #Pakistan will pay for the attack & it will pay a heavy price.[:]
[:KA]ರಾಜ್ಯ ಕಂಡ ಅತ್ಯುತ್ತಮ ರಾಜಕಾರಣಿ, ವಿಧಾನಸೌಧದ ನಿರ್ಮಾತೃ ದಿ. ಕೆಂಗಲ್ ಹನುಮಂತಯ್ಯ ಅವರ ಜನ್ಮದಿನ ಇಂದು. ಅವರನ್ನು ಸ್ಮರಿಸುತ್ತಾ, ಅವರ ಉತ್ತಮ ಮೌಲ್ಯಗಳನ್ನು ರೂಢಿಸಿಕೊಳ್ಳೋಣ.[:]
[:KA]ಬೆಳ್ಳಂದೂರು ವಾರ್ಡ್‌ನ ದೊಡ್ಡಕನ್ನಹಳ್ಳಿ ದಿಣ್ಣೆಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಕಾಮಗಾರಿ ಭರದಿಂದ ಸಾಗಿದೆ. ಹಂತಹಂತವಾಗಿ ಒಂದೊಂದೇ ಸೌಲಭ್ಯಗಳನ್ನು ಒದಗಿಸುವ ಮೂಲಕ ವಾರ್ಡ್‌ಗಳ ಅಭಿವೃದ್ಧಿಯ ಗುರಿ ಹೊಂದಲಾಗಿದೆ.[:en]The concrete road construction of Bellandur Ward’s Doddakannahalli Dinne is
[:en]Want Narendra Modi to become Prime Minister again: Sri. Mulayam Singh https://www.facebook.com/arvindlimbavali.official/videos/1710794982354102/[:]
[:en]This explains a lot! HDFC MD says what demonetisation has achieved. The cheerleaders of dynasty can call #demonetisation a failure but the learnt knows how the corrupts lost their unaccountable stocked up
[:KA]ವರ್ತೂರಿನ ಚನ್ನರಾಯಸ್ವಾಮಿ ರಥೋತ್ಸವ ಮತ್ತು ಹೂಡಿ ವಾರ್ಡ್‌ನ ಬಿಳೆಶಿವಾಲಯದ ಕಟ್ಟಣಗಿರಿ ಶ್ರೀ ಆಂಜನೇಯ ಸ್ವಾಮಿಯ ರಥಸಪ್ತಮಿ ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರನಾದೆ. ನಾಡಿನಾದ್ಯಂತ ಉತ್ತಮ ಮಳೆ, ಬೆಳೆ ನೀಡುವಂತೆ, ಎಲ್ಲರಿಗೂ ಒಳ್ಳೆಯದನ್ನು ಮಾಡಿ ಕಾಪಾಡುವಂತೆ ಈ ವೇಳೆ ದೇವರಲ್ಲಿ ಪ್ರಾರ್ಥಿಸಲಾಯಿತು.[:]
[:KA]ಶ್ರೀ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯ ತಿಥಿಯಂದು “ಸಮರ್ಪಣಾ ದಿವಸ” ಆಚರಿಸೋಣ. ದೇಶ ಕಟ್ಟುವ ನಿಟ್ಟಿನಲ್ಲಿ ಎಲ್ಲರೂ ತೊಡಗಿಸಿಕೊಳ್ಳೋಣ, ನಮ್ಮ ತನು ಮನ ಧನವನ್ನು ಸಮರ್ಪಿಸೋಣ. ನವಭಾರತ ನಿರ್ಮಾಣಕ್ಕೆ “ಮೋದಿ ಮತ್ತೊಮ್ಮೆ” ಸಂಕಲ್ಪ ಮಾಡೋಣ. ಸಮರ್ಪಣೆ ಮಾಡಿ ಸೆಲ್ಫಿಯೊಂದಿಗೆ ರಸೀದಿಯೊಂದಿಗೆ