admin

[:KA]ರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ[:en]Asphalt work is under progress[:]

[:KA]ವರ್ತೂರಿನ ಗಾಂಧಿ ವೃತ್ತದ ರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಸಂಚಾರಕ್ಕೆ ಅನಾನುಕೂಲ ಉಂಟಾದಲ್ಲಿ ಸಾರ್ವಜನಿಕರು ಸಹಕರಿಸಬೇಕು. ಕೆಲವೇ ದಿನಗಳಲ್ಲಿ ಸುಗಮ ಸಂಚಾರಕ್ಕೆ ರಸ್ತೆ ಅನುಕೂಲವಾಗಲಿದೆ.[:en]The asphalt work in the Gandhi Circle, Varthuru is under progress. I request

54 Comments off

[:KA]ರಸ್ತೆಯ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದೆ[:en]Road work is in Progress[:]

[:KA]ಬೆಳ್ಳಂದೂರು ವಾರ್ಡ್‌‌ನ ವರ್ತುಲ ರಸ್ತೆಯ (ರಿಂಗ್‌ರೋಡ್) ನ್ಯೂ ಹಾರಿಜನ್ ಕಾಲೇಜಿನಿಂದ ದೇವರಬಿಸನಹಳ್ಳಿ ಮತ್ತು ಕಾಡುಬಿಸನಹಳ್ಳಿ ಸಂಪರ್ಕಿಸುವ ರಸ್ತೆಯ ಡಾಂಬರೀಕರಣ ಕಾರ್ಯ ಪ್ರಗತಿಯಲ್ಲಿದೆ. ಕಾಮಗಾರಿ ವೇಳೆ ಸಂಚಾರಕ್ಕೆ ಅನಾನುಕೂಲ ಉಂಟಾದಲ್ಲಿ ವಾಹನ ಸವಾರರು ಸಹಕರಿಸಬೇಕು. ಮುಂದಿನ ದಿನಗಳಲ್ಲಿ ಸುಗಮ ಸಂಚಾರಕ್ಕೆ ಈ ರಸ್ತೆ

53 Comments off

[:KA]ಕ್ಷೇತ್ರದ ಅಭಿವೃದ್ಧಿಗೆ ಜನವರಿ ತಿಂಗಳಿನಲ್ಲಿ ಕೈಗೊಂಡ ಯೋಜನೆಗಳು[:en]Complete information of the Projects[:]

[:KA]ಮಹದೇವಪುರ ಕ್ಷೇತ್ರದ ಅಭಿವೃದ್ಧಿಗೆ ಜನವರಿ ತಿಂಗಳಿನಲ್ಲಿ ಕೈಗೊಂಡ ಯೋಜನೆಗಳು, ಕಾಮಗಾರಿಗಳು, ಭಾಗವಹಿಸಿದ ಸಭೆ-ಸಮಾರಂಭಗಳು ಹಾಗೂ ಕಾರ್ಯಕ್ರಮಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಕ್ಷೇತ್ರದ ಮತ್ತಷ್ಟು ಪ್ರಗತಿಗೆ ನಿಮ್ಮ ಸಲಹೆ, ಸಹಕಾರ ನೀಡಿ.[:en] Here is the complete information of the

53 Comments off

[:KA]ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ಪದಾಧಿಕಾರಿಗಳೊಂದಿಗೆ ಸಭೆ[:]

[:KA]ಮುಂಬರುವ ಲೋಕಸಭಾ ಚುನಾವಣೆಯ ಸಿದ್ಧತೆಯ ಕುರಿತು ರಾಜ್ಯ ಬಿಜೆಪಿ ಕಚೇರಿಯಲ್ಲಿ ಯುವಮೋರ್ಚಾ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಬಿಜೆಪಿಯ ಸಾಧನೆಗಳನ್ನು ಪ್ರತಿ ಮನೆ-ಮನೆಗೂ ಮುಟ್ಟಿಸುವ ಮೂಲಕ ಶ್ರೀ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಶ್ರಮಿಸಬೇಕು ಎಂದು ತಿಳಿಸಲಾಯಿತು.[:]

54 Comments off

[:KA]ಕಬಡ್ಡಿ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಣೆ[:]

[:KA]ನನ್ನ 52 ನೇ ಹುಟ್ಟುಹಬ್ಬದ ಪ್ರಯುಕ್ತ ಹೂಡಿಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರಾಜ್ಯಮಟ್ಟದ ಹೊನಲು ಬೆಳಕು ಪುರುಷರ ಕಬಡ್ಡಿ ಪಂದ್ಯಾವಳಿಯ ವಿಜೇತರಿಗೆ ಬಹುಮಾನ ಹಾಗೂ ಪ್ರಶಸ್ತಿಯನ್ನು ಕೊಟ್ಟು ಇಂದಿನ ಯುವ ಪೀಳಿಗೆಯ ಯುವಕರು ಹಾಗೂ ಯುವತಿಯರು ಕ್ರೀಡೆಯಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು

59 Comments off

[:KA]ಪಾದಚಾರಿ ಮೇಲ್ಸೆತುವೆ ಉದ್ಘಾಟಿಸಲಾಯಿತು[:]

[:KA]ಬೆಳ್ಳಂದೂರಿನ ಹೊರವರ್ತುಲ ರಸ್ತೆಯ ಆಕ್ಮೆ ಹಾರೋನಿ ಎದುರು ಪಾದಚಾರಿ ಮೇಲ್ಸೆತುವೆ ಉದ್ಘಾಟಿಸಲಾಯಿತು. ಹಾಗೂ ಲೇಕ್ ಡ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಮತ್ತು ಹರಳೂರಿನಲ್ಲಿ ಕಾವೇರಿ ನೀರಿನ ಸರಬರಾಜಿಗೆ ಚಾಲನೆ ನೀಡಲಾಯಿತು.[:]

59 Comments off

[:KA]ರಕ್ತದಾನ ಮತ್ತು ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು[:]

[:KA]ಅಶ್ವಥ ನಗರದಲ್ಲಿ ಏರ್ಪಡಿಸಿದ್ದ ರಕ್ತದಾನ ಮತ್ತು ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಹಾಗೂ ಪಡಿತರ ವಿತರಣೆ ನೂತನ ಕಟ್ಟಡ ಉದ್ಘಾಟಿಸಲಾಯಿತು. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.[:]

59 Comments off