[:KA]ಉರ್ದು ಶಾಲೆ, ಡಾಕ್ಟರ್ ಕ್ವಾಟ್ರರ್ಸ್ ಉದ್ಘಾಟಿಸಲಾಯಿತು[:]
[:KA]ಕಾಡಗೋಡಿಯ ಈದ್ಗಾ ಮೈದಾನ, ಉರ್ದು ಶಾಲೆ, ಡಾಕ್ಟರ್ ಕ್ವಾಟ್ರರ್ಸ್ ಉದ್ಘಾಟಿಸಲಾಯಿತು. ನಂತರ ಓ ಫಾರಂನ ಅಂಧರ ಶಾಲೆಯ ಮಕ್ಕಳಿಗೆ ಉಪಹಾರ ವಿತರಿಸಲಾಯಿತು.[:]
[:KA]ಕಾಡಗೋಡಿಯ ಈದ್ಗಾ ಮೈದಾನ, ಉರ್ದು ಶಾಲೆ, ಡಾಕ್ಟರ್ ಕ್ವಾಟ್ರರ್ಸ್ ಉದ್ಘಾಟಿಸಲಾಯಿತು. ನಂತರ ಓ ಫಾರಂನ ಅಂಧರ ಶಾಲೆಯ ಮಕ್ಕಳಿಗೆ ಉಪಹಾರ ವಿತರಿಸಲಾಯಿತು.[:]
[:KA]ನನ್ನ 52ನೇ ಹುಟ್ಟುಹಬ್ಬದ ಅಂಗವಾಗಿ ಬಿದರಹಳ್ಳಿ ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ನಂತರ ಬಿದರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.[:]
[:KA]ಇಂದು ಕಿತ್ತಗನೂರಿನಲ್ಲಿ ಶಿಶು ಮಂದಿರ ಡ್ರೈವಿಂಗ್ ಶಾಲೆ ಉದ್ಘಾಟನೆ, ಅನಾಥಾಶ್ರಮಕ್ಕೆ ಐವತ್ತು ಸಾವಿರ ರೂಪಾಯಿ ಚೆಕ್ ವಿತರಣೆ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಸೀರೆ ವಿತರಣೆ, ಅನಾಥಾಶ್ರಮದ ಮಕ್ಕಳಿಗೆ ಊಟದ ವ್ಯವಸ್ಥೆ ಹಾಗೂ ಪಂಚಾಯಿತಿ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಮತ್ತು
[:KA]ಇಂದು ನನ್ನ 52ನೇ ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಕಾರ್ಯಕರ್ತ ಶ್ರೀ ಮುನೀಂದ್ರ ರವರಿಗೆ ಭೈರತಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಹುಟ್ಟುಹಬ್ಬದ ದಿನದಂದು ಮನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದು ಈಗ ಮನೆ ನಿರ್ಮಾಣ ಸಂಪೂರ್ಣಗೊಂಡಿದ್ಧುಇಂದು ನನ್ನ ಹುಟ್ಟುಹಬ್ಬದ
[:KA]ದೊಡ್ಡಗುಬ್ಬಿಯ ಆಟೋ ರಾಜ್ ಅನಾಥಾಶ್ರಮಕ್ಕೆ ಭೇಟಿ ನೀಡಿ ಅನಾಥರಿಗೆ ಹಣ್ಣು-ಹಂಪಲು ಹಂಚಲಾಯಿತು. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಕಷ್ಟಗಳನ್ನು ಆಲಿಸಲಾಯಿತು. ಆಶ್ರಮಕ್ಕೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಲಾಯಿತು.[:]
[:KA]ಜನ್ಮದಿನದ ಅಂಗವಾಗಿ ಜ್ಯೋತಿಪುರ ಗ್ರಾಮದ ಜ್ಯೋತಿಲಿಂಗೇಶ್ವರ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಾಯಿತು. ಜನಸೇವೆಗಾಗಿಯೇ ಈ ಜೀವ ಮುಡಿಪಾಗಿದ್ದು, ಉತ್ತಮ ಆರೋಗ್ಯ, ಆಯುಷ್ಯ ಕೊಟ್ಟು ಮತ್ತಷ್ಟು ಜನರ ಸೇವೆ ಮಾಡುವ ಅವಕಾಶ ನೀಡು ಎಂದು ಭಗವಂತನಲ್ಲಿ ಈ ವೇಳೆ ಪ್ರಾರ್ಥಿಸಲಾಯಿತು.
[:KA] ಮೇವು, ನೀರು ಇಲ್ಲದೆ ದನಕರುಗಳು ಕಸಾಯಿಖಾನೆ ಪಾಲಾಗುತ್ತಿವೆ. ರಾಜ್ಯದಲ್ಲಿ ಸರಕಾರ ಗೋಶಾಲೆಗಳನ್ನು ಆರಂಭಿಸಲಿ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಸರಕಾರ ಘೋಷಣೆ ಮಾಡಿರುವ 25 ಲಕ್ಷ ರುಪಾಯಿ ಸಾಲುವುದಿಲ್ಲ. ಹೆಚ್ಚಿನ
[:KA] ಬೆಳ್ಳಂದೂರು ವಾರ್ಡ್‌ನ ಕಾಡುಬಿಸನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಇಮ್ಮಡಿಹಳ್ಳಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿರುವುದು. ಮುಂದಿನ ದಿನಗಳಲ್ಲಿ ಈ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲ ಆಗಲಿವೆ. [:en]I request the commuters to oblige as the road inside
[:KA]ಒಸಿಸಿಐ ರಾಷ್ಟ್ರೀಯ ಅಧ್ಯಕ್ಷನೂ ಆಗಿರುವ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ‘ಮಹಾರಾಷ್ಟ್ರ ವಡಾರ ಸಮ್ಮೇಳನ’ದಲ್ಲಿ ಭಾಗವಹಿಸಿದ್ದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ರಾಮದಾಸ್ ಅಥವಾಲೆ, ಮಂತ್ರಿಗಳಾದ ಚಂದ್ರಕಾಂತ ಪಾಟೀಲ, ಸುಭಾಷ್ ದೇಶಮುಖ್, ಶಿಂಧೆ ಇತರರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.
[:KA]ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಹೆಚ್ಎಲ್ವಿಮಾನ ನಿಲ್ದಾಣದಲ್ಲಿ ದಿವಂಗತ ಅಂಬರೀಷ್ಅವರಪಾರ್ಥಿವ ಶರೀರ ಬರ ಮಾಡಿಕೊಂಡೆ.ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು. ನನ್ನೊಂದಿಗೆ ವಿಧಾನಸಭೆಯ ಉಪಸಭಾಪತಿಗಳಾದ ಶ್ರೀಕೃಷ್ಣರೆಡ್ಡಿ ಅವರು ಮತ್ತು ಸಿವಿರಾಮನ್ನಗರ