admin

[:KA]ಅಧಿಕಾರಿಗಳೊಂದಿಗೆ ತೆರಳಿ ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆ ವೀಕ್ಷಣೆ[:en]Inspected the Bellandur and Sarjapur road with officials[:]

[:KA] ಅಧಿಕಾರಿಗಳೊಂದಿಗೆ ತೆರಳಿ ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆ ವೀಕ್ಷಣೆ ಮಾಡಿ ವೈಜ್ಞಾನಿಕವಾಗಿ ರಸ್ತೆ ಮತ್ತು ಫುಟ್ಪಾತ್ ನಿರ್ಮಾಣ ಮಾಡುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಿಕೊಡುವಂತೆ ಸೂಚಿಸಲಾಯಿತು. https://www.facebook.com/arvindlimbavali.official/videos/443958143057379/?epa=SEARCH_BOX[:en] Inspected the Bellandur and Sarjapur road with officials today.

24 Comments off

[:KA]ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ[:en]Held Janata Darshana at E-Zone office[:]

[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಇಂದು ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು. [:en] Held Janata Darshana at E-Zone office today. Addressed the problems of

25 Comments off

[:KA]ಕರ್ನಾಟಕ ಅಷ್ಟೆ ಅಲ್ಲದೆ, ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಕ್ಕೆ ಸನ್ಮಾನಿಸಲಾಯಿತು [:en]I was felicitated for my hard work in Karnataka and Telangana[:]

[:KA] ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಅಷ್ಟೆ ಅಲ್ಲದೆ, ತೆಲಂಗಾಣ ರಾಜ್ಯದ ಉಸ್ತುವಾರಿಯಾಗಿ ಪಕ್ಷದ ಗೆಲುವಿಗೆ ಶ್ರಮಿಸಿದ್ದಕ್ಕೆ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು. ಯುವ ಮೋರ್ಚಾದ ಎಲ್ಲರಿಗೂ ಧನ್ಯವಾದಗಳು. [:en] I was felicitated for my

25 Comments off

[:KA]ಪ್ರಧಾನಿ ಮೋದಿಜೀ ಮತ್ತು ಕೇಂದ್ರ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ[:en]Honored to be present at Rashtrapathi Bhavan[:]

[:KA] ದೆಹಲಿಯ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ನಡೆದ ಪ್ರಧಾನಿ ಮೋದಿಜೀ ಮತ್ತು ಕೇಂದ್ರ ಸಚಿವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಿದ ಕ್ಷಣ. [:en] Honored to be present at Rashtrapathi Bhavan during the swearing in ceremony of

26 Comments off

[:KA]ಮಹದೇವಪುರ ಕ್ಷೇತ್ರದ ಪ್ರಮುಖರ ಸಭೆ [:en]A meeting of office bearers, ward- incharges, ward- presidents[:]

[:KA] ಮಾರತಹಳ್ಳಿಯ ರಿಂಗ್‌ರೋಡ್‌ನಲ್ಲಿರುವ ರೇಡಿಸನ್ಸ್ ಬ್ಲೂ (ಪಾರ್ಕ್ ಪ್ಲಾಜಾ)ನಲ್ಲಿ ಮಹದೇವಪುರ ಕ್ಷೇತ್ರದ ಪ್ರಮುಖರ ಸಭೆ ನಡೆಸಲಾಯಿತು. ಕ್ಷೇತ್ರದ ಪದಾಧಿಕಾರಿಗಳು, ವಾರ್ಡ್ ಉಸ್ತುವಾರಿಗಳು, ಅಧ್ಯಕ್ಷರುಗಳು, ಶಕ್ತಿ ಕೇಂದ್ರದ ಅಧ್ಯಕ್ಷರು, ಪ್ರಮುಖರು, ಬೂತ್ ಉಸ್ತುವಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. [:en] A meeting of

28 Comments off