Blog Posts

ದುರಂತ ತಂದ ಮಹಾನೆರೆ – ಅಲ್ಲಿಗೂ ನೆರವಿನ ಹಸ್ತ

2009ರಲ್ಲಿ ಉತ್ತರ ಕರ್ನಾಟಕದಲ್ಲಿ ಎಂದೂ ಕಂಡರಿಯದ ಭೀಕರ ನೆರೆ ಬಂದಾಗ ಅಲ್ಲಿನ ಸಂತ್ರಸ್ತರ ನೆರವಿಗೆ ಅರವಿಂದ ಲಿಂಬಾವಳಿ ಧಾವಿಸಿದರು. ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನರನ್ನು ಪ್ರವಾಹದಿಂದ ಸಂರಕ್ಷಿಸುವ, ನಿರಾಶ್ರಿತ ಕೇಂದ್ರಗಳನ್ನು ತೆರೆಯುವ ಮತ್ತು ಶಾಶ್ವತ ಪರಿಹಾರ ನೀಡುವ ಕಾರ್ಯದ ಹೊಣೆಗಾರಿಕೆಯನ್ನು

2156 Comments off

ಜನವಿರೋಧಿ ಕಾಂಗ್ರೆಸ್‌ನ ಅಡೆತಡೆ

ನೀವು ಕೊಟ್ಟ ತೆರಿಗೆಗೆ ನ್ಯಾಯ ಒದಗಿಸದ ಕಾಂಗ್ರೆಸ್ ಸರ್ಕಾರ ಈಗಿರುವ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಪಥದಲ್ಲಿ ದಾಪುಗಾಲು ಹಾಕುತ್ತಿರುವ ಮಹದೇವಪುರ ಕ್ಷೇತ್ರದ ಬಗ್ಗೆ ಮಲತಾಯಿ ಧೋರಣೆ ತಳೆದಿದೆ. ರಾಜ್ಯ ಸರ್ಕಾರವು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಉದ್ದೇಶಪೂರ್ವಕವಾಗಿ ಕಡೆಗಾಣಿಸಿದೆ. ಹಿಂದಿದ್ದ ಬಿ.ಜೆ.ಪಿ ಸರ್ಕಾರ

2140 Comments off