News

ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು Met Sri Acharya Sri Mahashramana Ji and sought the blessings

ಶ್ರೀ ಆಚಾರ್ಯ ಶ್ರೀ ಮಹಾಶ್ರಮಣ ಜೀ ರವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. Met Sri Acharya Sri Mahashramana Ji and sought the blessings.

264 Comments off

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು

ಆರ್ಟಿಕಲ್ 370 & 35A ರದ್ದು ಮಾಡಿ ದೇಶ ದ್ರೋಹಿಗಳಿಂದ ಭಾರತ ಮಾತೆಯ ಸಿಂಧೂರದಂತಿದ್ದ ಜಮ್ಮು ಮತ್ತು ಕಾಶ್ಮೀರವನ್ನು ದೇಶಕ್ಕೆ ಕಿರಿಟವನ್ನಾಗಿ ಅರ್ಪಿಸಿದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಸರ್ಕಾರಕ್ಕೆ ಅಭಿನಂದನೆಗಳು.

62 Comments off

BWSSB ಕಾವೇರಿ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದೆ BWSSB Cauvery water supply connecting pipeline work is under progress

ವೈಟ್‌ಫೀಲ್ಡ್ ಮುಖ್ಯ ರಸ್ತೆಯಿಂದ ನಾಗೊಂಡನಹಳ್ಳಿ ಗೆ ಪೈಪ್‌ಲೈನ್ ಸಂಪರ್ಕಿಸುವ BWSSB ಕಾವೇರಿ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. BWSSB Cauvery water supply connecting pipeline work from Whitefield main road to Nagondanahalli is

51 Comments off

ಹೂಡಿ ಮತ್ತು ಬಿಗ್ ಬಜಾರ್ ಜಂಕ್ಷನ್ ನಡುವಿನ ಫುಟ್‌ಪಾತ್ ಕಾಮಗಾರಿ ಕೆಲಸವು ಪ್ರಗತಿಯಲ್ಲಿದೆ – Footpath work between Hoodi and Big Bazaar junction is in progress

ಹೂಡಿ ಮತ್ತು ಬಿಗ್ ಬಜಾರ್ ಜಂಕ್ಷನ್ ನಡುವಿನ ಫುಟ್‌ಪಾತ್ ಕಾಮಗಾರಿ ಕೆಲಸವು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. Footpath work between Hoodi and Big Bazaar junction is in progress and will be completed soon.

51 Comments off