[:KA]
ಅವಿರೋಧವಾಗಿ ಕಣ್ಣೂರು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಶ್ರೀ ನಾರಾಯಣ ಅವರನ್ನು ಹಾಗೂ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರಗಾಗಿ ಆಯ್ಕೆ ಆದ ಚಿಕ್ಕಗುಬ್ಬಿ ರಮೇಶ್ ಅವರನ್ನು ಮಾರತಹಳ್ಳಿಯ ಶಾಸಕರ ಕಚೇರಿಯಲ್ಲಿ ಅಭಿನಂದಿಸಿ ಶುಭ ಹಾರೈಸಲಾಯಿತು.
[:en]
Congratulations to Sri. Narayan for being unanimously elected as Kannur Gram Panchayt member and Sri. Chikka Gubbi Ramesh for being elected to Kannur Gram Panchayat. Both of them were congratulated and felicitated at Marathalli’s E-Zone office.
[:]