ಮಹದೇವಪುರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪನೆ – Pradhan Mantri Kaushal Kendra opened in Mahadevapura constituency
ಭಾರತವನ್ನು ಜಗತ್ತಿನ ಕೌಶಲ್ಯ ಕೇಂದ್ರವನ್ನಾಗಿ ರೂಪಾಂತರಿಸಲೆಂದೇ ವೃತ್ತಿ ಶಿಕ್ಷಣವನ್ನು ಇನ್ನಷ್ಟು ಆಕರ್ಷಕಗೊಳಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯವು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಮಾದರಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ಅತ್ಯಾಧುನಿಕವಾದ ಸೌಲಭ್ಯಗಳನ್ನು ಹೊಂದಿರುವ ಈ ಕೇಂದ್ರಗಳನ್ನು ಪ್ರಧಾನಮಂತ್ರಿ ಕೌಶಲ್ಯ ಕೇಂದ್ರ (ಪಿಎಂಕೆಕೆ) ಎಂದು ಕರೆಯಲಾಗಿದೆ.
ಅರ್ಹತೆ ಆಧಾರಿತ ಕೌಶಲ್ಯ ತರಬೇತಿ ನೀಡಿಕೆ, ಕೌಶಲ್ಯ ತರಬೇತಿಯಲ್ಲಿ ಗುಣಮಟ್ಟ, ಸುಸ್ಥಿರತೆ ಸಾಧಿಸುವುದು, ಸುಸ್ಥಿರ ಸಾಂಸ್ಥಿಕ ಮಾದರಿಯನ್ನು ರೂಪಿಸುವುದು – ಇವೇ ಪಿಎಂಕೆಕೆಯ ಉದ್ದೇಶಗಳು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಿಎಂಕೆಕೆ ಕೇಂದ್ರವು ಮಹದೇವಪುರ ವಿಧಾನಸಭಾ ಕ್ಷೇತ್ರದ ಕುಂದಲಹಳ್ಳಿಯಲ್ಲಿ 2018ರ ಜನವರಿ 6ರಂದು ಉದ್ಘಾಟನೆಗೊಂಡಿದೆ. ಈಗ 900 ವಿದ್ಯಾರ್ಥಿಗಳು ಈ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
The Union Government has taken steps to make professional education more attractive in order to transform India into world’s skill centre. As part of this, the Union Ministry of Skill Development and Entrepreneurship is opening model training centres in every district. These centres with advanced facilities have been called as Pradhan Mantri Kaushal Kendra.
Providing merit based skill training, quality in skill training, maintaining stability, forming stable institutional model – these are the aims of PMKK
PMKK centre under Bengaluru Central Lok Sabha constituencywas inaugurated on 6th January 2018 at Kundalahalli in Mahadevapura constituency.
Now 900 students are receiving training here.
ಸಾಧನೆಗಳು ೨೦೧೮ – 2 – Achievements 2018 – 2
ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ.-ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ. -Preserving lakes – it’s our responsibility ಕಳೆದ ಬಾರಿಯಂತೆ ಈ ಬಾರಿಯೂ ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಅರವಿಂದ ಲಿಂಬಾವಳಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ದುರದೃಷ್ಟವಶಾತ್ ರಾಜ್ಯ ಸರ್ಕಾರದ ಅತೀವ ನಿರ್ಲಕ್ಷ್ಯದಿಂದ ಹಲವು ಕೆರೆಗಳು ದುಸ್ಥಿತಿಯಲ್ಲಿವೆ. ಹೀಗಿದ್ದೂ ಕ್ಷೇತ್ರದ ಕೆರೆಗಳನ್ನು ಲಿಂಬಾವಳಿಯವರು ಅಭಿವೃದ್ಧಿ ಪಡಿಸುತ್ತಿದ್ದಾರೆ. Like previous term, this time also Arvind Limbavali has completely involved in preserving the lakes. Unfortunately, due to the… Continue Reading
ಮಹದೇವಪುರದಲ್ಲಿ ಸ್ವಇಚ್ಛೆಯ ಸ್ವಚ್ಛತಾ ಚಳುವಳಿ-ಮಹದೇವಪುರದಲ್ಲಿ ಸ್ವಇಚ್ಛೆಯ ಸ್ವಚ್ಛತಾ ಚಳುವಳಿ - Self-motivated cleanliness drive in Mahadevapura Swachh Bharat Swachh Mahadevapura The citizens of Mahadevapura showed a great response to Swachh Bharat Abhiyan when the Prime Minister Sri Narendra Modi announced it. That’s why Swachh Bharat Abhiyan has been continued in Mahadevapura regularly. Not as an MLA, but as a public servant… Continue Reading
ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು – Culture, Yoga, Health, Job Fairs…-ಸಂಸ್ಕೃತಿ, ಯೋಗ, ಆರೋಗ್ಯ, ಉದ್ಯೋಗ ಮೇಳಗಳು - Culture, Yoga, Health, Job Fairs… ಶ್ರೀ ಅರವಿಂದ ಲಿಂಬಾವಳಿಯವರು ಮಹದೇವಪುರ ಕ್ಷೇತ್ರದಲ್ಲಿ ಹಲವಾರು ಸಾರ್ವಜನಿಕ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಗಳಿಂದ ಸಾವಿರಾರು ಜನ ಪ್ರಯೋಜನ ಪಡೆದಿದ್ದಾರೆ. Sri Arvind Limbavali organised many programmes of public importance in Mahadevapura constituency. Thousands of people have made use of the programmes. ಸಾಧನೆಗಳು ೨೦೧೮ – 2 - Achievements 2018… Continue Reading
ಸಮುದಾಯ ಭವನಗಳು, ಉದ್ಯಾನವನಗಳು, ನೀರು… – Community halls, parks, water…-ಸಮುದಾಯ ಭವನಗಳು, ಉದ್ಯಾನವನಗಳು, ನೀರು… - Community halls, parks, water… ಕಾವೇರಿ ನೀರು: ಹಳೇ ಸಿ.ಎಂ.ಸಿ. ವ್ಯಾಪ್ತಿಯಲ್ಲಿನ ಎಲ್ಲಾ ಪ್ರದೇಶಗಳಲ್ಲಿ ಯು.ಜಿ.ಡಿ. ಮತ್ತು ಕಾವೇರಿ ನೀರಿನ ಸೌಲಭ್ಯ ಒದಗಿಸಲಾಗಿದೆ. ಶುದ್ಧ ಕುಡಿಯುವ ನೀರು: ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಸಲುವಾಗಿ ಆದ್ಯತೆಯ ಮೇರೆಗೆ ಗ್ರಾಮಾಂತರ ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕ ಭವನಗಳು: ಶಾಸಕರ ಹಾಗೂ ಸಂಸದರ ನಿಧಿಯಿಂದ ಗ್ರಾಮಾಂತರ ಭಾಗದ ಬಹುತೇಕ ಹಳ್ಳಿಗಳಲ್ಲಿ ಸ್ತ್ರೀ ಶಕ್ತಿ ಭವನ, ಅಂಬೇಡ್ಕರ್ ಭವನ,… Continue Reading
ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್…- Metro, railway station, open gym-ಮೆಟ್ರೋ, ರೈಲು ನಿಲ್ದಾಣ, ಬಯಲು ಜಿಮ್… - Metro, railway station, open gym ಹೂಡಿಯಲ್ಲಿ ರೈಲ್ವೆ ನಿಲ್ದಾಣ ಕಾರ್ಯಾರಂಭ ದೇಶದಲ್ಲೇ ಮೊದಲ ಬಾರಿಗೆ ಮಾನ್ಯ ಸಂಸದ ಶ್ರೀ ಪಿ.ಸಿ. ಮೋಹನ್‌ರವರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ಹೂಡಿಯಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣವಾಗಿ ಕಾರ್ಯಾರಂಭಗೊಂಡಿದ್ದು ವಿಶೇಷವಾಗಿ ಐ.ಟಿ. ರಂಗದ ಸಂಸ್ಥೆಗಳ ಉದ್ಯೋಗಿಗಳು ಇದರ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕಾಡುಗೋಡಿಯಲ್ಲಿ ಬಯಲು ಜಿಮ್ ನ್ಯೂ ಹಾರಿಜನ್ ಕಾಲೇಜಿನ ಸಂಸ್ಥೆಯ ಸಹಕಾರದಲ್ಲಿ ಕಾಡುಗೋಡಿಯಲ್ಲಿ ಬಯಲು ಜಿಮ್ ನಿರ್ಮಿಸಲಾಗಿದ್ದು, ದಿನವೂ ಸಾವಿರಾರು ನಾಗರಿಕರು… Continue Reading
ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… – Public security, various facilities-ಸಾರ್ವಜನಿಕ ಸುರಕ್ಷತೆ, ಬಗೆ ಬಗೆ ಸೌಕರ್ಯ… - Public security, various facilities ಸುರಕ್ಷತೆಗೆ ಸಿ.ಸಿ ಕ್ಯಾಮರಾ ಶಾಸಕರ ನಿಧಿ (೬೦ ಲಕ್ಷ ರೂ.), ಸಂಸದರ ನಿಧಿ (೩೦ ಲಕ್ಷ ರೂ.), ವಿಧಾನ ಪರಿಷತ್ ಸದಸ್ಯರಾದ ಶ್ರೀ ಲೇಹರ್ ಸಿಂಗ್ (೨೦ ಲಕ್ಷ ರೂ.), ಶ್ರೀ ರಘುನಾಥ ಮಲ್ಕಾಪುರೆ (೨೦ ಲಕ್ಷ ರೂ.) ರವರ ನಿಧಿಯಿಂದ ಕಾಡುಗೋಡಿ, ವರ್ತೂರು, ಮಾರತ್ತಹಳ್ಳಿ, ಹೆಚ್.ಎ.ಎಲ್, ಮಹದೇವಪುರ ಮತ್ತು ಬೆಳ್ಳಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುರಕ್ಷತಾ ದೃಷ್ಟಿಯಿಂದ ಸಿ.ಸಿ ಕ್ಯಾಮರಾ ಅಳವಡಿಸಲು… Continue Reading