[:KA]
ಬಿಜೆಪಿ ರಾಜ್ಯ ಕಛೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯನ್ನು ಮಾನ್ಯ ವಿಧಾನ ಸಭೆ ವಿರೋಧ ಪಕ್ಷ ನಾಯಕರಾದ ಶ್ರೀ ಬಿ ಎಸ್ ಯಡಿಯೂರಪ್ಪ ನವರ ನೇತೃತ್ವದಲ್ಲಿ ನಡೆಸಲಾಯಿತು. ಈ ವೇಳೆ ನಮ್ಮ ಶಾಸಕರು, ನಾಯಕರು ಉಪಸ್ಥಿತರಿದ್ದರು.
[:en]
Held our party legislature meeting at Jagannath Bhavan of BJP state office in the presence of opposition leader Sri B S Yeddyurappa Ji. Our party MLAs and leaders were present.
[:]