[:KA]
ಸಾರ್ವಜನಿಕ ಹಾಗೂ ಖಾಸಗಿ ಕಂಪನಿಯ ಸಹಭಾಗಿತ್ವದ ಯೋಜನೆಯಡಿಯಲ್ಲಿ ಹೆಚ್.ಪಿ ಕಂಪನಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಮಹದೇವಪುರ ಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆ ಮಾಡುವ ಬಗ್ಗೆ ಮಾರತ್‌ಹಳ್ಳಿಯ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಹೆಚ್.ಪಿ ಕಂಪನಿಯು 7 ಇ- ಆರೋಗ್ಯ ಕೇಂದ್ರಗಳನ್ನು ಈ ಸೇವೆಗಳೊಂದಿಗೆ ಸ್ಥಾಪಿಸಲಿದ್ದಾರೆ.
-ಬಿಪಿ ಪರೀಕ್ಷಿಸುವ ಉಪಕರಣಗಳು.
-ಸ್ಪಿರೋಮೀಟರ್ ಉಪಕರಣಗಳು.
– ಹಿಮೋಗ್ಲೋಬಿನ್ ಪರೀಕ್ಷಿಸುವ ಉಪಕರಣಗಳು.
-ನಾಡಿಮಿಡಿತ ಪರೀಕ್ಷಿಸುವ ಉಪಕರಣಗಳು.
-ಟೆಂಪರೇಚರ್ ರೀಡರ್.
-ಇಸಿಜಿ ಪರೀಕ್ಷೆ.
-ಬಯೋಮೆಟ್ರಿಕ್ಸ್.
-ಸೆರಂ ಅನಲೈಸರ್.
ಕ್ಷೇತ್ರದ ಜನತೆ ಈ ಸೇವೆಗಳ ಸದುಪಯೋಗ ಪಡೆದುಕೊಳ್ಳೋಣ.
[:en]In the partnership of private and public schemes, Hewlett Packard Enterprises and district health department, held a meeting at Radisson Blu hotel and discussed to come up with E-Hospital in Mahadevapura’s government hospital. The discussion is as follows;
Hewlett Packard is planning to start up E-Hospital with these facilities;
-Blood Pressure checking apparatus
-Spirometer
-HCB reader
-Pulse Oxymeter
-Temperature reader
-ECG
-Biometrics
-Serum Analyser
Let all the constituents make the best use of these facilities.[:]