[:KA]
ಜೂನ್ ತಿಂಗಳಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕಾಮಗಾರಿಗಳು, ಭಾಗವಹಿಸಿದ ಸಭೆ, ಸಮಾರಂಭ, ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮಹದೇವಪುರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು. ಕ್ಷೇತ್ರದ ಪ್ರಗತಿಗೆ ನಿಮ್ಮ ಸಲಹೆ, ಸಹಕಾರ ಹೀಗೆ ಇರಲಿ.
[:en]
I would like to project you all the the detailed information of the developmental works, preparatory meetings and events that I participated in, for the month of June 2019. I would like to thank everyone for the extended support and co-operation. We are open for the feedback for us to bring in more progress to make our constituency a model one.