[:KA]’ಮೇರಾ ಬೂತ್ ಸಬ್ ಸೇ ಮಜಬೂತ್’ ಧ್ಯೇಯವಾಕ್ಯದಲ್ಲಿ ಸಿಕಂದರಾಬಾದ್ ಲೋಕಸಭಾ ಮತಕ್ಷೇತ್ರದ ಮುಸಿರಾಬಾದ್ನಲ್ಲಿ ನಡೆದ ‘ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಬೃಹತ್ ಸಂಘಟನಾ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ವೇಳೆ ಪಕ್ಷದ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು ಭಾಗವಹಿಸಿದ್ದರು.[:en]Participated in the Sanghatan Samwad at Musirabad Assembly of Secunderabad PC, today. This program is PM Narendra Modi’s massive organizational dialogue where the party leaders, party workers and many others were present. #MeraBhoothSabseMazbooth[:]