[:KA]
ಮಹದೇವಪುರ ಟಾಸ್ಕ್‌ಫೋರ್ಸ್ ಸಭೆಯಲ್ಲಿ ಸೂಚಿಸಿದಂತೆ ಹೂಡಿ ವಾರ್ಡ್‌ನ ಹೂಡಿ ಸರ್ಕಲ್‌ನಿಂದ ಐಟಿಪಿಎಲ್ ವರೆಗಿನ ಫುಟ್‌ಪಾತ್ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು.
[:en]
As discussed in the Mahadevpura Task Force meeting the encroachments on the footpath have been removed from Hoodi circle to ITPL of Hoodi ward.
[:]