[:KA]ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು ಅಳವಡಿಸುತ್ತಿರುವ ಕೊಳವೆ ಮಾರ್ಗದ ಕಾಮಗಾರಿ ಪರಿವೀಕ್ಷಿಸಲಾಯಿತು. ಪೈಪ್‌ಲೆನ್ ಅಳವಡಿಕೆ ಕೆಲಸವನ್ನು ಬೇಗ ಮುಗಿಸಿ, ರಸ್ತೆಯನ್ನು ಸರಿಪಡಿಸುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಯಿತು.[:en]The pipeline work implemented to supply water to the lakes in Chikkaballapur district from Bangalore was inspected. The officials were informed to complete the pipeline work ASAP and facilitate the general public with smooth traffic movements.[:]