admin

[:KA]ಪಾದಚಾರಿ ಮೇಲ್ಸೆತುವೆ ಉದ್ಘಾಟಿಸಲಾಯಿತು[:]

[:KA]ಬೆಳ್ಳಂದೂರಿನ ಹೊರವರ್ತುಲ ರಸ್ತೆಯ ಆಕ್ಮೆ ಹಾರೋನಿ ಎದುರು ಪಾದಚಾರಿ ಮೇಲ್ಸೆತುವೆ ಉದ್ಘಾಟಿಸಲಾಯಿತು. ಹಾಗೂ ಲೇಕ್ ಡ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಮತ್ತು ಹರಳೂರಿನಲ್ಲಿ ಕಾವೇರಿ ನೀರಿನ ಸರಬರಾಜಿಗೆ ಚಾಲನೆ ನೀಡಲಾಯಿತು.[:]

117 Comments off

[:KA]ರಕ್ತದಾನ ಮತ್ತು ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು[:]

[:KA]ಅಶ್ವಥ ನಗರದಲ್ಲಿ ಏರ್ಪಡಿಸಿದ್ದ ರಕ್ತದಾನ ಮತ್ತು ನೇತ್ರ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಹಾಗೂ ಪಡಿತರ ವಿತರಣೆ ನೂತನ ಕಟ್ಟಡ ಉದ್ಘಾಟಿಸಲಾಯಿತು. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.[:]

118 Comments off

[:KA]ಸರಕಾರಿ ಶಾಲೆಯ ಕೊಠಡಿಗಳ ಶಂಕುಸ್ಥಾಪನೆ[:]

[:KA]ಕಾವೇರಿ ನಗರದ ಸರಕಾರಿ ಶಾಲೆಯ ಕೊಠಡಿಗಳ ಶಂಕುಸ್ಥಾಪನೆ ನೆರವೇರಿಸಲಾಯಿತು. ನಂತರದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.[:]

116 Comments off

[:KA]ಉರ್ದು ಶಾಲೆ, ಡಾಕ್ಟರ್ ಕ್ವಾಟ್ರರ್ಸ್ ಉದ್ಘಾಟಿಸಲಾಯಿತು[:]

[:KA]ಕಾಡಗೋಡಿಯ ಈದ್ಗಾ ಮೈದಾನ, ಉರ್ದು ಶಾಲೆ, ಡಾಕ್ಟರ್ ಕ್ವಾಟ್ರರ್ಸ್ ಉದ್ಘಾಟಿಸಲಾಯಿತು. ನಂತರ ಓ ಫಾರಂನ ಅಂಧರ ಶಾಲೆಯ ಮಕ್ಕಳಿಗೆ ಉಪಹಾರ ವಿತರಿಸಲಾಯಿತು.[:]

122 Comments off

[:KA]ಹುಟ್ಟುಹಬ್ಬದ ಅಂಗವಾಗಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು[:]

[:KA]ನನ್ನ 52ನೇ ಹುಟ್ಟುಹಬ್ಬದ ಅಂಗವಾಗಿ ಬಿದರಹಳ್ಳಿ ಈಸ್ಟ್ ಪಾಯಿಂಟ್‌ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಲಾಯಿತು. ನಂತರ ಬಿದರಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಎಲ್ಲ ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.[:]

122 Comments off

[:KA]ಶಿಶು ಮಂದಿರ ಡ್ರೈವಿಂಗ್ ಶಾಲೆ ಉದ್ಘಾಟನೆ[:]

[:KA]ಇಂದು ಕಿತ್ತಗನೂರಿನಲ್ಲಿ ಶಿಶು ಮಂದಿರ ಡ್ರೈವಿಂಗ್ ಶಾಲೆ ಉದ್ಘಾಟನೆ, ಅನಾಥಾಶ್ರಮಕ್ಕೆ ಐವತ್ತು ಸಾವಿರ ರೂಪಾಯಿ ಚೆಕ್ ವಿತರಣೆ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಸೀರೆ ವಿತರಣೆ, ಅನಾಥಾಶ್ರಮದ ಮಕ್ಕಳಿಗೆ ಊಟದ ವ್ಯವಸ್ಥೆ ಹಾಗೂ ಪಂಚಾಯಿತಿ ಪೌರ ಕಾರ್ಮಿಕರಿಗೆ ಬಟ್ಟೆ ವಿತರಣೆ ಮತ್ತು

120 Comments off

[:KA]ಕಾರ್ಯಕರ್ತನಿಗೆ ಮನೆಯ ಕೀ ಹಸ್ತಾಂತರ[:]

[:KA]ಇಂದು ನನ್ನ 52ನೇ ಹುಟ್ಟುಹಬ್ಬದ ಪ್ರಯುಕ್ತ ನಮ್ಮ ಕಾರ್ಯಕರ್ತ ಶ್ರೀ ಮುನೀಂದ್ರ ರವರಿಗೆ ಭೈರತಿಯಲ್ಲಿ ಮನೆ ನಿರ್ಮಾಣ ಮಾಡಲಾಗಿದ್ದು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಹುಟ್ಟುಹಬ್ಬದ ದಿನದಂದು ಮನೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದ್ದು ಈಗ ಮನೆ ನಿರ್ಮಾಣ ಸಂಪೂರ್ಣಗೊಂಡಿದ್ಧುಇಂದು ನನ್ನ ಹುಟ್ಟುಹಬ್ಬದ

130 Comments off

[:KA]ಜನ್ಮದಿನದ ಅಂಗವಾಗಿ ಅನಾಥರಿಗೆ ಹಣ್ಣು-ಹಂಪಲು ಹಂಚಲಾಯಿತು[:]

[:KA]ದೊಡ್ಡಗುಬ್ಬಿಯ ಆಟೋ ರಾಜ್ ಅನಾಥಾಶ್ರಮಕ್ಕೆ ಭೇಟಿ ನೀಡಿ ಅನಾಥರಿಗೆ ಹಣ್ಣು-ಹಂಪಲು ಹಂಚಲಾಯಿತು. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸುವ ಮೂಲಕ ಅವರ ಕಷ್ಟಗಳನ್ನು ಆಲಿಸಲಾಯಿತು. ಆಶ್ರಮಕ್ಕೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುತ್ತೇನೆ ಎಂದು ತಿಳಿಸಲಾಯಿತು.[:]

128 Comments off

[:KA] 52ನೇ ಹುಟ್ಟುಹಬ್ಬದ ಪ್ರಯುಕ್ತ ಜ್ಯೋತಿಲಿಂಗೇಶ್ವರ ದೇವರ ದರ್ಶನ[:]

[:KA]ಜನ್ಮದಿನದ ಅಂಗವಾಗಿ ಜ್ಯೋತಿಪುರ ಗ್ರಾಮದ ಜ್ಯೋತಿಲಿಂಗೇಶ್ವರ ದೇವರ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಲಾಯಿತು‌. ಜನಸೇವೆಗಾಗಿಯೇ ಈ ಜೀವ ಮುಡಿಪಾಗಿದ್ದು, ಉತ್ತಮ ಆರೋಗ್ಯ, ಆಯುಷ್ಯ ಕೊಟ್ಟು ಮತ್ತಷ್ಟು ಜನರ ಸೇವೆ ಮಾಡುವ ಅವಕಾಶ ನೀಡು ಎಂದು ಭಗವಂತನಲ್ಲಿ ಈ ವೇಳೆ ಪ್ರಾರ್ಥಿಸಲಾಯಿತು.

131 Comments off

[:KA]ಕುಡಿಯುವ ನೀರಿನ ಸಮಸ್ಯೆ[:en]Drinking Water Problems [:]

[:KA] ಮೇವು, ನೀರು ಇಲ್ಲದೆ ದನಕರುಗಳು ಕಸಾಯಿಖಾನೆ ಪಾಲಾಗುತ್ತಿವೆ. ರಾಜ್ಯದಲ್ಲಿ ಸರಕಾರ ಗೋಶಾಲೆಗಳನ್ನು ಆರಂಭಿಸಲಿ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದನ್ನು ಬಗೆಹರಿಸಲು ಸರಕಾರ ಘೋಷಣೆ ಮಾಡಿರುವ 25 ಲಕ್ಷ ರುಪಾಯಿ ಸಾಲುವುದಿಲ್ಲ. ಹೆಚ್ಚಿನ

135 Comments off