admin

[:KA]ಕಾಡುಬಿಸನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ[:en]Immadihalli road are under construction[:]

[:KA] ಬೆಳ್ಳಂದೂರು ವಾರ್ಡ್‌ನ ಕಾಡುಬಿಸನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಇಮ್ಮಡಿಹಳ್ಳಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿರುವುದು. ಮುಂದಿನ ದಿನಗಳಲ್ಲಿ ಈ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲ ಆಗಲಿವೆ. [:en]I request the commuters to oblige as the road inside

140 Comments off

[:KA]ಮಹಾರಾಷ್ಟ್ರ ವಡಾರ ಸಮ್ಮೇಳನ[:en]Maharashtra State Vadar Conference at Sollapur[:]

[:KA]ಒಸಿಸಿಐ ರಾಷ್ಟ್ರೀಯ ಅಧ್ಯಕ್ಷನೂ ಆಗಿರುವ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ‘ಮಹಾರಾಷ್ಟ್ರ ವಡಾರ ಸಮ್ಮೇಳನ’ದಲ್ಲಿ ಭಾಗವಹಿಸಿದ್ದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ರಾಮದಾಸ್ ಅಥವಾಲೆ, ಮಂತ್ರಿಗಳಾದ ಚಂದ್ರಕಾಂತ ಪಾಟೀಲ, ಸುಭಾಷ್ ದೇಶಮುಖ್, ಶಿಂಧೆ ಇತರರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

136 Comments off

[:KA] ಅಂಬರೀಷ್ಅವರ ಅಂತಿಮ ದರ್ಶನ[:en]Received the body of Late. Mr. Ambreesh[:]

[:KA]ಮಹದೇವಪುರ ಕ್ಷೇತ್ರದ ವ್ಯಾಪ್ತಿಯ ಹೆಚ್ಎಲ್ವಿಮಾನ ನಿಲ್ದಾಣದಲ್ಲಿ ದಿವಂಗತ ಅಂಬರೀಷ್ಅವರಪಾರ್ಥಿವ ಶರೀರ ಬರ ಮಾಡಿಕೊಂಡೆ.ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯುವ ಮೂಲಕ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಲಾಯಿತು.  ನನ್ನೊಂದಿಗೆ ವಿಧಾನಸಭೆಯ ಉಪಸಭಾಪತಿಗಳಾದ ಶ್ರೀಕೃಷ್ಣರೆಡ್ಡಿ ಅವರು ಮತ್ತು ಸಿವಿರಾಮನ್ನಗರ

138 Comments off

[:KA]ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ[:en]Distributed Free Cycles to the Students[:]

[:KA]ಇಂದು ಕ್ಷೇತ್ರದ ಕಾಡುಸೊನ್ನಪ್ಪನಹಳ್ಳಿ, ಯರೆಪ್ಪನಹಳ್ಳಿ, ದೊಡ್ಡಗುಬ್ಬಿ, ಬಿದರಹಳ್ಳಿ ಹಾಗೂ ಜ್ಯೋತಿಪುರ ಸರಕಾರಿ ಶಾಲೆಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಸೈಕಲ್ವಿತರಿಸಲಾಯಿತು. ನೀಡಲಾಗಿರುವ ಸೈಕಲ್ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷಣಿಕವಾಗಿ ಉನ್ನತಿಕಾಣಬೇಕು,  ಶಿಕ್ಷಣಕ್ಷೇತ್ರದಲ್ಲಿ ಮಹತ್ತರ ಸಾಧನೆಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಈ ವೇಳೆ ಹೇಳಿದೆ. [easy_image_gallery gallery=”648″]  [:en]Without

134 Comments off

[:KA]ಮಹದೇವಪುರ ಕಾರ್ಯಪಡೆ ಉದ್ಘಾಟನೆ[:en]Mahadevapura Task Force launch[:]

[:KA]ಮಹದೇವಪುರ ಕಾರ್ಯಪಡೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ಎಲ್ಲನಾಗರಿಕರಿಗೆ, ಸ್ವಯಂಸೇವಕರಿಗೆ,  ಗಣ್ಯರಿಗೆ ಧನ್ಯವಾದಗಳು. ಕ್ಷೇತ್ರದ  ಸಮಸ್ಯೆಗಳನ್ನು ಪರಿಹರಿಸಲು,  ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಇದೊಂದು ನಿಮ್ಮ ಉತ್ತಮ ಪ್ರಯತ್ನವಾಗಿದೆ. ಇದಕ್ಕೆ ಸಂಬಂಧಿಸಿದ ಮುಂದಿನ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ [:en]I thank

137 Comments off

[:KA]ಉತ್ತರ ಕರ್ನಾಟಕ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ[:en]Released book highlighting achiever’s of north Karnataka[:]

[:KA]ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ವಿಜಯ ಕರ್ನಾಟಕ ದಿನಪತ್ರಿಕೆಯು ಆಯೋಜಿಸಿದ್ದ ಉತ್ತರ ಕರ್ನಾಟಕ ಸಾಧಕರ ಪುಸ್ತಕ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೃಹ ಸಚಿವರಾದ ಶ್ರೀ ಡಾ. ಜಿ.ಪರಮೇಶ್ವರ್ ಹಾಗೂ ಪತ್ರಿಕೆಯ ಸಂಪಾದಕರಾದ ಶ್ರೀ ತಿಮ್ಮಪ್ಪ ಭಟ್‌ರವರ ಜೊತೆ ಭಾಗವಹಿಸಲಾಯಿತು. [easy_image_gallery

139 Comments off

ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ.

ಕೆರೆಗಳ ರಕ್ಷಣೆ – ನಮ್ಮೆಲ್ಲರ ಹೊಣೆ. -Preserving lakes – it’s our responsibility ಕಳೆದ ಬಾರಿಯಂತೆ ಈ ಬಾರಿಯೂ ಕೆರೆಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ಅರವಿಂದ ಲಿಂಬಾವಳಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ದುರದೃಷ್ಟವಶಾತ್ ರಾಜ್ಯ ಸರ್ಕಾರದ ಅತೀವ ನಿರ್ಲಕ್ಷ್ಯದಿಂದ ಹಲವು ಕೆರೆಗಳು ದುಸ್ಥಿತಿಯಲ್ಲಿವೆ.

167 Comments off

ನೀವು ಕೊಟ್ಟ ತೆರಿಗೆಗೆ ಅನ್ಯಾಯ ಮಾಡಿ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ – Congress government which does not give justice to your tax

ನೀವು ಕೊಟ್ಟ ತೆರಿಗೆಗೆ ಅನ್ಯಾಯ ಮಾಡಿ ದ್ರೋಹ ಬಗೆದ ಕಾಂಗ್ರೆಸ್ ಸರ್ಕಾರ – Congress government which does not give justice to your tax Fight for the development of the constituency and welfare of

169 Comments off