News

[:KA]ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ[:en]Concrete work of the roads and drainage work is under progress[:]

[:KA] ಮಾರತ್ ಹಳ್ಳಿ ವಾರ್ಡ್ ನ ಶಿಲ್ಪ ಶ್ರೀನಿವಾಸ್ ರೆಡ್ಡಿಯವರ ಮನೆಯ ರಸ್ತೆ ಮತ್ತು ತುಳಸಿ ಥಿಯೇಟರ್ ಸಮೀಪದ ಸುಬ್ಬರೆಡ್ಡಿ ಮನೆಯ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ ಶೀಘ್ರವಾಗಿ ಪೂರ್ಣಗೊಳ್ಳಲಿದೆ. [:en]Concrete work of the roads and

29 Comments off

[:KA]ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದೆ[:en]I participated in the protest against state government’s Jindal land scam[:]

[:KA] ಜಿಂದಾಲ್ ಸಂಸ್ಥೆಗೆ ಭಾರೀ ಪ್ರಮಾಣದಲ್ಲಿ ಜಮೀನು ಹಸ್ತಾಂತರಿಸುವ ಮೂಲಕ ಭಾರೀ ಭ್ರಷ್ಟಾಚಾರ ನಡೆಸಿರುವ ರಾಜ್ಯದ ಮೈತ್ರಿ ಸರ್ಕಾರದ ನಿಲುವು ಖಂಡಿಸಿ ಹಾಗೂ ಎಲ್ಲಾ ರಂಗದಲ್ಲೂ ವೈಫಲ್ಯ ತೋರಿರುವ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದೆ. ಪಕ್ಷದ

30 Comments off

[:KA]ಪಾದಚಾರಿ ಮಾರ್ಗದಲ್ಲಿರುವ ಕಸವನ್ನು ತೆರವುಗೊಳಿಸಿ ಸ್ವಚ್ಚ ಮಾಡಲಾಯಿತು[:en]The debris and garbage was cleared on the service road[:]

[:KA] ಮಾರತ್ ಹಳ್ಳಿ ಸರ್ವೀಸ್ ರಸ್ತೆಯಿಂದ ಮಾಲ್ಗುಡಿ ಡಾಬ ಕಡೆಯಿರುವ ಪಾದಚಾರಿ ಮಾರ್ಗದಲ್ಲಿರುವ ಕಸವನ್ನು ತೆರವುಗೊಳಿಸಿ ಸ್ವಚ್ಚ ಮಾಡಲಾಯಿತು. [:en] The debris and garbage was cleared on the service road in Marathahalli towards Malgudi Dabha.

30 Comments off

[:KA]ಅನಧಿಕೃತ ಬೋರ್ಡ್ ಗಳನ್ನು ತೆರವುಗೊಳಿಸಲಾಯಿತು[:en]Unwanted boards at Kasavanahalli were all cleared[:]

[:KA] ಮಹದೇವಪುರ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಜೂನ್‌ 10 ರಂದು ನಡೆದ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ ಕಸವನಹಳ್ಳಿ ರಸ್ತೆಯ ಬದಿಯಲ್ಲಿರುವ ಅನಧಿಕೃತ ಗೂಡಂಗಡಿ ಮತ್ತು ಬೋರ್ಡ್ ಗಳನ್ನು ತೆರವುಗೊಳಿಸಲಾಯಿತು. [:en] As per the discussion with Mahadevpura

29 Comments off

[:KA]ಎಲ್ಲಾ ವಾರ್ಡ್ ಗಳಲ್ಲಿ ಬೀದೀ ದೀಪಗಳ ಪರಿಶೀಲನೆ[:en] Held an inspection of the street lights[:]

[:KA] ಮಹದೇವಪುರ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಜೂನ್‌ 10 ರಂದು ನಡೆದ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ಮಹದೇವಪುರ ಚೀಫ್ ಇಂಜಿನಿಯರ್ ಪರಮೇಶ್ವರಪ್ಪನವರು ಮಹದೇವಪುರ ವಲಯದ ಎಲ್ಲಾ ವಾರ್ಡ್ ಗಳಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಹಾಗೂ ಗುತ್ತಿಗೆದಾರರೊಂದಿಗೆ ಬೀದೀ ದೀಪಗಳ

30 Comments off

[:KA]ಮುಖ್ಯ ಇಂಜಿನಿಯರ್‌ ಆದ ಶ್ರೀ ಪರಮೇಶ್ವರಪ್ಪನವರು ಇಂಜಿಯರ್ ಹಾಗೂ ಗುತ್ತಿಗೆದಾರರಿಗೆ ಕೆಲಸಗಳಿಗೆ ವೇಗ ನೀಡುವಂತೆ ಸೂಚಿಸಿದ್ದಾರೆ[:en]Chief engineer Sri Prameshwarappa held a meeting with the officials[:]

[:KA] ಮಹದೇವಪುರ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಜೂನ್‌ 10 ರಂದು ನಡೆದ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ನೀಡಿದ ಸೂಚನೆಯಂತೆ ಮಹದೇವಪುರ ಮುಖ್ಯ ಇಂಜಿನಿಯರ್‌ ಆದ ಶ್ರೀ ಪರಮೇಶ್ವರಪ್ಪನವರು ಇಂದು ಅವರ ಕಛೇರಿಯಲ್ಲಿ ಇಂಜಿಯರ್ ಹಾಗೂ ಗುತ್ತಿಗೆದಾರರಿಗೆ ಕೆಲಸಗಳಿಗೆ ವೇಗ ನೀಡುವಂತೆ

30 Comments off

[:KA]ರಾಜಕಾಲುವೆಯ ಗೋಡೆಯ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ[:en]De-silting and cleaning of storm water drainage at Kempapura is in progress[:]

[:KA] ಮಹದೇವಪುರ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ, ಕೆಂಪಾಪುರದಲ್ಲಿನ ರಾಜಕಾಲುವೆಯಲ್ಲಿ ಹೂಳೆತ್ತಲಾಯಿತು. ರಾಜಕಾಲುವೆಯ ಗೋಡೆಯ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. [:en] De-silting and cleaning of storm water drainage at Kempapura is in progress. The

31 Comments off

[:KA] ಚನ್ನಸಂದ್ರದ ರಾಮೇಗೌಡ ನಗರದಲ್ಲಿನ ರಾಜಕಾಲುವೆಯಲ್ಲಿ ತುಂಬಿದ್ದ ಹೂಳನ್ನು ತೆಗೆಸಲಾಯಿತು[:en]The storm water drainage at Channasandra’s Ramegowdanagara was cleaned[:]

[:KA] ಮಹದೇವಪುರ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ ಚನ್ನಸಂದ್ರದ ರಾಮೇಗೌಡ ನಗರದಲ್ಲಿನ ರಾಜಕಾಲುವೆಯಲ್ಲಿ ತುಂಬಿದ್ದ ಹೂಳನ್ನು ತೆಗೆಸಲಾಯಿತು. [:en] The storm water drainage at Channasandra’s Ramegowdanagara was cleaned and de-silted as discussed in the

31 Comments off

[:KA]BWSSB ರಸ್ತೆಯಲ್ಲಿನ ಕಾಮಗಾರಿಗೆ ತೆಗೆದಿದ್ದ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಯಿತು[:en]Road restoration work at Varthur’s Prakash Layout’s Kote Beedi is complete[:]

[:KA] ಮಹದೇವಪುರ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ಚರ್ಚಿಸಿದಂತೆ ವರ್ತೂರಿನ ಪ್ರಕಾಶ ಲೇಔಟ್‌ ನ ಕೋಟೆ ಬೀದಿಯಲ್ಲಿ ನಡೆದಿದ್ದ BWSSB ರಸ್ತೆಯಲ್ಲಿನ ಕಾಮಗಾರಿಗೆ ತೆಗೆದಿದ್ದ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡಲಾಯಿತು. [:en] As discussed in the Mahadevapura ward task

31 Comments off

[:KA]ಫುಟ್ಪಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಗಿದೆ[:en]Unauthorized shops on the footpaths were all cleared[:]

[:KA] ಜೂನ್‌ 4 ರಂದು ಅಧಿಕಾರಿಗಳೊಂದಿಗೆ ತೆರಳಿ ಬೆಳ್ಳಂದೂರು ಮತ್ತು ಸರ್ಜಾಪುರ ರಸ್ತೆ ವೀಕ್ಷಣೆ ಮಾಡಿ ಫುಟ್ಪಾತ್ ಮೇಲಿರುವ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು ಮತ್ತು ಮಹದೇವಪುರ ಟಾಸ್ಕ್‌ಫೋರ್ಸ್‌‌ನ ವಾರ್ಡ್‌ ಸೌಲಭ್ಯಗಳ ಸಭೆಯಲ್ಲಿ ತೀರ್ಮಾನಿಸಿದಂತೆ ಫುಟ್ಪಾತ್ ಮೇಲಿರುವ ಅಂಗಡಿಗಳು, ಗಾಡಿಗಳು,ಟ್ಯಾಂಕರ್ ನ ಪೈಪುಗಳು

33 Comments off