[:KA]ಅನಧಿಕೃತ ಪಾನ್ ಶಾಪ್ ಅಂಗಡಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು[:en]Unauthorised Pan Shop in Bellanduru Gate road[:]
[:KA] ಬೆಳ್ಳಂದೂರು ವಾರ್ಡ್‌ನ ಬೆಳ್ಳಂದೂರಿನಿಂದ ಬೆಳ್ಳಂದೂರು ಗೇಟ್ ಸೇರುವ ರಸ್ತೆಯಲ್ಲಿ ಅನಧಿಕೃತ ಪಾನ್ ಶಾಪ್ ಅಂಗಡಿಯನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲಾಯಿತು. [:en] Unauthorised Pan Shop in Bellanduru’s Bellanduru Gate road was cleared for public convenience.