News

[:KA]ಅಭ್ಯರ್ಥಿ ಚಿಕ್ಕನಗೌಡ್ರ ಪರ ಮಂಗಳವಾರದ ಪ್ರಚಾರದ ವಿವರ[:en]Details of the campaign for the upcoming elections in Kundagola[:]

[:KA] ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಚಿಕ್ಕನಗೌಡ್ರ ಪರ ಮಂಗಳವಾರದ ಪ್ರಚಾರದ ವಿವರ [:en]Details of the campaign for the upcoming elections in Kundagola Vidhana Sabha constituency for our candidate Sri Chikkanagowda.

19 Comments off

[:KA]ಪಕ್ಷದ ಅಭ್ಯರ್ಥಿ ಚಿಕ್ಕನಗೌಡ್ರ ಪರವಾಗಿ ಪ್ರಚಾರ ಮಾಡಲಾಯಿತು[:en]Campaigned for the upcoming Vidhana Sabha by-election[:]

[:KA] ಕುಂದಗೋಳ ಉಪಚುನಾವಣೆ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಪಕ್ಷದ ಅಭ್ಯರ್ಥಿ ಚಿಕ್ಕನಗೌಡ್ರ ಪರವಾಗಿ ಪ್ರಚಾರ ಮಾಡಲಾಯಿತು. [:en] Campaigned for the upcoming Vidhana Sabha by-election at Kundagola with our local leaders, party workers for

19 Comments off

[:KA]ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದೆ[:en]Spoke to the media in Hubballi[:]

[:KA] ಕುಂದಗೋಳ ವಿಧಾನಸಭಾ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದೆ. [:en] Spoke to the media in Hubballi during the campaign for Kundagola Vidhana Sabha by-election. [:]

19 Comments off

[:KA]ಪಕ್ಷದ ಅಭ್ಯರ್ಥಿ ‌ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಕುಬಿಹಾಳದಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚಿಸಲಾಯಿತು[:en]Campaigned for Sri S I Chikkanagowda at Kubihaala[:]

[:KA] ಕುಂದಗೋಳ ವಿಧಾನಸಭಾ ಕ್ಷೇತ್ರದ ಮುಂಬರುವ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ‌ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಕುಬಿಹಾಳದಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚಿಸಲಾಯಿತು. ಬಿಜೆಪಿ ಬೆಂಬಲಿಸಿ ಚಿಕ್ಕನಗೌಡ್ರ ಅವರನ್ನು ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಲಾಯಿತು. [:en] In the light of

20 Comments off

[:KA]ಬಿಜೆಪಿ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಮತಯಾಚಿಸಲಾಯಿತು[:en]Campaigned for Sri S I Chikkanagowda in the event of Kundagola by-election[:]

[:KA] ಕುಂದಗೋಳ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಹನುಮನಹಳ್ಳಿ, ಮೆತ್ತಿಗಟ್ಟಿ ಗ್ರಾಮಗಳಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚಿಸಲಾಯಿತು. ಬಿಜೆಪಿ ಬೆಂಬಲಿಸಿ ಚಿಕ್ಕನಗೌಡ್ರ ಅವರನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಲಾಯಿತು. [:en] Campaigned for

24 Comments off

[:KA] ಪಕ್ಷದ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಪ್ರಚಾರ ಮಾಡಲಾಯಿತು[:en]Campaigned for Sri S I Chikkanagowda for the Kundagola[:]

[:KA] ಕುಂದಗೋಳ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಛಬ್ಬಿ, ತೀರ್ಥ ಗ್ರಾಮಗಳಲ್ಲಿ ಪ್ರಚಾರ ಮಾಡಲಾಯಿತು. ಈ ವೇಳೆ ಸ್ಥಳೀಯ ಮುಖಂಡರು, ಕಾರ್ಯಕರ್ತರು ಜೊತೆಗಿದ್ದರು. ಬಿಜೆಪಿಗೆ ಮತ ಚಲಾಯಿಸಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಲಾಯಿತು.

23 Comments off

[:KA]ಪಕ್ಷದ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಕುರ್ಡಿಕೇರಿ ಮತ್ತು ವರೂರಿನಲ್ಲಿ ಪ್ರಚಾರ ಮಾಡಲಾಯಿತು[:en]Campaigned for Sri S I Chikkanagowda at Kurdikeri and Varooru[:]

[:KA] ಕುಂದಗೋಳ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀ ಎಸ್.ಆಯ್.ಚಿಕ್ಕನಗೌಡ್ರ ಪರವಾಗಿ ಕುರ್ಡಿಕೇರಿ ಮತ್ತು ವರೂರಿನಲ್ಲಿ ಪ್ರಚಾರ ಮಾಡಲಾಯಿತು. ಬಿಜೆಪಿಗೆ ತಮ್ಮ ಅಮೂಲ್ಯವಾದ ಮತ ಚಲಾಯಿಸಿ ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಲಾಯಿತು. [:en] On the event

23 Comments off

[:KA]ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನ ಬಂದ ಸ್ನೇಹಿತ ದಿನೇಶ್ ಬರ್ಶಿ ಅವರ ಮಗ ಸಮರ್ಥನನ್ನು ಅಭಿನಂದಿಸಲಾಯಿತು[:]

[:KA]ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಾಗಲಕೋಟ ಜಿಲ್ಲೆಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ನಾಲ್ಕನೇ ಸ್ಥಾನ ಬಂದ ಸ್ನೇಹಿತ ದಿನೇಶ್ ಬರ್ಶಿ ಅವರ ಮಗ ಸಮರ್ಥನನ್ನು ಅಭಿನಂದಿಸಲಾಯಿತು. ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಲಾಯಿತು.[:]

23 Comments off

[:KA]ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದೆ[:en]Took the blessings of Savadatti Yellamma Devi at Savadatti Yellamma Temple[:]

[:KA] ಸವದತ್ತಿಯ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ತಾಯಿಯ ಆಶೀರ್ವಾದ ಪಡೆದೆ. ನಾಡಿನ ಜನತೆಯನ್ನು ಸುಖವಾಗಿಡು ಎಂದು ಈ ವೇಳೆ ಪ್ರಾರ್ಥಿಸಿದೆ. [:en] Took the blessings of Savadatti Yellamma Devi at Savadatti Yellamma Temple. I prayed for

23 Comments off