News

[:KA]ಪಕ್ಷದ ಅಭ್ಯರ್ಥಿ ‌ಶ್ರೀ ಎಸ್.ಐ.ಚಿಕ್ಕನಗೌಡರ ಪರವಾಗಿ ಚುನಾವಣಾ ಪ್ರಚಾರ[:]

[:KA] ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ‌ಶ್ರೀ ಎಸ್.ಐ.ಚಿಕ್ಕನಗೌಡರ ಪರವಾಗಿ ಚುನಾವಣಾ ಪ್ರಚಾರದ ವಿವರ. [:]

23 Comments off

[:KA]ನಾನು ತಾಯಿಯವರಿಂದ ಆಶೀರ್ವಾದ ಪಡೆದ ಸಂದರ್ಭ[:en]Taking blessings from my mother[:]

[:KA] ಪ್ರತಿಯೊಬ್ಬರ ಏಳಿಗೆಯಲ್ಲಿ ತಾಯಿಯ ಪಾತ್ರ ಮುಖ್ಯವಾದುದು. ನಾನು ತಾಯಿಯವರಿಂದ ಆಶೀರ್ವಾದ ಪಡೆದ ಸಂದರ್ಭ. ವಿಶ್ವ ತಾಯಂದಿರ ದಿನದ ಶುಭಾಶಯಗಳು. [:en] Mother plays a vital role in a man’s success. Here’s a picture of mine,

23 Comments off

[:KA]ಅಶ್ವತ್ಥನಗರದ ಶ್ರೀ ಮಾರಿಯಮ್ಮ ದೇವಿಯ 12ನೇ ವಾರ್ಷಿಕೋತ್ಸವ[:en]Twelfth year anniversary of Sri. Mariyamma Devi of Ashwathnagar[:]

[:KA] ಅಶ್ವತ್ಥನಗರದ ಶ್ರೀ ಮಾರಿಯಮ್ಮ ದೇವಿಯ 12ನೇ ವಾರ್ಷಿಕೋತ್ಸವ, ಶ್ರೀ ದ್ರೌಪದಮ್ಮ, ಶ್ರೀ ಧರ್ಮರಾಯಸ್ವಾಮಿ ಹೂವಿನ ಕರಗ ಶಕ್ಯೋತ್ಸವ, ಪಲ್ಲಕಿ ಉತ್ಸವ ಹಾಗೂ ಊರಹಬ್ಬದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪುನೀತನಾದೆ. [:en] Twelfth year anniversary of

25 Comments off

[:KA]ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು[:en]Interacted with public at the Janata Darshana at E-Zone office[:]

[:KA]ಮಹಾದೇವಪುರ ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲಾಯಿತು.[:en] Interacted with public at the Janata Darshana at E-Zone office. I heard their problems and promised to

25 Comments off

[:KA]ಬೃಹತ್ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿ[:en]Development of a huge storm water drainage[:]

[:KA] ಕರಿಯಮ್ಮನ ಅಗ್ರಹಾರದಿಂದ ಯಮಲೂರು ಸಂಪರ್ಕಿಸುವ ರಸ್ತೆ ಮಧ್ಯದಲ್ಲಿರುವ ಬೃಹತ್ ರಾಜಕಾಲುವೆಯ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲಸ ವೇಗವಾಗಿ ಸಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. [:en] Development of a huge storm

22 Comments off

[:KA]ಏಪ್ರಿಲ್ ತಿಂಗಳಿನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ[:en]Developmental works for the month of April 2019[:]

[:KA] ಏಪ್ರಿಲ್ ತಿಂಗಳಿನಲ್ಲಿ ನಾನು ಕೈಗೊಂಡ ಅಭಿವೃದ್ಧಿ ಕಾರ್ಯಗಳು, ಕಾಮಗಾರಿಗಳು, ಭಾಗವಹಿಸಿದ ಸಭೆ, ಸಮಾರಂಭ, ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಮಹದೇವಪುರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿದ್ದು, ಇದಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ಧನ್ಯವಾದ. ಕ್ಷೇತ್ರದ ಪ್ರಗತಿಗೆ ನಿಮ್ಮ ಸಲಹೆ, ಸಹಕಾರ ಹೀಗೆ

22 Comments off

[:KA]ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಬಂಧುಗಳು ಮತ್ತು ಮಿತ್ರರೊಂದಿಗೆ ಸಭೆ[:en]Participated in a meeting with Residents Welfare Association[:]

[:KA] ಮುಂಬರುವ ದೆಹಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಾಸಿಸುತ್ತಿರುವ ಮಹದೇವಪುರ ಕ್ಷೇತ್ರದ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್‌ನ ಬಂಧುಗಳು ಮತ್ತು ಮಿತ್ರರೊಂದಿಗೆ ಸಭೆ ನಡೆಸಲಾಯಿತು. ಸಭೆಯು ಅತ್ಯಂತ ಯಶಸ್ವಿಯಾಗಿ ನಡೆಯಿತು. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸುವ ಮೂಲಕ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು

25 Comments off

[:KA]ಕನ್ನಮಂಗಲ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ[:en]Kannamangala lake rejuvenation has been undertaken[:]

[:KA] ಕನ್ನಮಂಗಲ ಕೆರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯಲ್ಲಿ ತುಂಬಿರುವ ಹೂಳು, ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಆದಷ್ಟು ಬೇಗ ಅಭಿವೃದ್ಧಿ ಕಾಮಗಾರಿ ಮುಗಿಸಿ ಕೆರೆಯನ್ನು ತುಂಬಿಸುವ ಮೂಲಕ ಸುತ್ತಲಿನ ಗ್ರಾಮಗಳಿಗೆ ನೀರಿನ ಅನುಕೂಲ ಮಾಡಿಕೊಡಲಾಗುವುದು.

25 Comments off

[:KA]ಗೇರ್ ಕಾಲೇಜಿನ ರಸ್ತೆ ಪುನರ್ ನಿರ್ಮಾಣ ಕಾಮಗಾರಿಗೆ ಚಾಲನೆ[:en]Gear college road restoration work has started[:]

[:KA] ಗೇರ್ ಕಾಲೇಜಿನ ರಸ್ತೆ ಪುನರ್ ನಿರ್ಮಾಣ ಕಾಮಗಾರಿಗೆ ಬುಧವಾರ ಚಾಲನೆ ದೊರೆತಿದ್ದು, ಈಗಾಗಲೇ ಕೆಲಸ ಭರದಿಂದ ಸಾಗಿದೆ. ಉತ್ತಮ ರಸ್ತೆ ನಿರ್ಮಾಣದ ಮೂಲಕ ಈ ಭಾಗದ ಜನರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಗುರಿ ಹೊಂದಲಾಗಿದೆ [:en] Gear college road

26 Comments off