News

[:KA]ದೆಹಲಿಯ ಆರ್.ಕೆ.ಪುರಂನ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ[:en]Visited Raghavendra Swamy Mutt at RK Puram, New Delhi[:]

[:KA] ದೆಹಲಿಯ ಆರ್.ಕೆ.ಪುರಂನ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರನಾದೆ. ಈ ವೇಳೆ ಉಪಸ್ಥಿತರಿದ್ದ ಭಕ್ತಾದಿಗಳೊಂದಿಗೆ ಮಾತನಾಡಿ, ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ. [:en] Visited Raghavendra Swamy

27 Comments off

[:KA]ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ[:]

[:KA] ‘ಲಂಚಾವತಾರ’ ನಾಟಕದ ಮೂಲಕ ರಾಜ್ಯದ ಮನೆಮಾತಾಗಿದ್ದ ರಂಗಕರ್ಮಿ, ‌ಹಿರಿಯ ನಟ ಶ್ರೀ ಮಾಸ್ಟರ್ ಹಿರಣ್ಣಯ್ಯ ಅವರು ಅನಾರೋಗ್ಯದ ಕಾರಣ ನಮ್ಮೆಲ್ಲರನ್ನೂ ಅಗಲಿದ್ದು ನೋವಿನ ಸಂಗತಿ. ಇವರ ನಿಧನದಿಂದ ರಂಗಭೂಮಿಯ ಅಪೂರ್ವ ರತ್ನವೊಂದು ಕಳಚಿದೆ. ಇವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ.

30 Comments off

[:KA]ದೆಹಲಿ ಮೂಲದ ಜನರೊಂದಿಗೆ ಇ-ಜೋನ್ ಕ್ಲಬ್‌ನಲ್ಲಿ ಸಭೆ[:en]Held a planning meeting at E-Zone Club[:]

[:KA]ಮುಂಬರುವ ದೆಹಲಿ ಲೋಕಸಭಾ ಚುನಾವಣಾ ಅಂಗವಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ದೆಹಲಿ ಮೂಲದ ಜನರೊಂದಿಗೆ ಮಾರತ್‌ಹಳ್ಳಿಯ ಇ-ಜೋನ್ ಕ್ಲಬ್‌ನಲ್ಲಿ ಸಭೆ ನಡೆಸಲಾಯಿತು. ನವಭಾರತ ನಿರ್ಮಾಣಕ್ಕಾಗಿ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಹೊಣೆ ಎಲ್ಲರ ಮೇಲಿದೆ. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ.

30 Comments off

[:KA]ಆಟೋ ಡ್ರೈವರ್ ಸುಬ್ರಮಣಿ ಅವರು ನನ್ನ ಹೆಸರನ್ನು ಎಳೆದು ತಂದಿರುವುದಕ್ಕೆ ನನ್ನ ಸ್ಪಷ್ಟನೆ[:]

[:KA] ಅನಗತ್ಯವಾಗಿ ನನ್ನ ಹೆಸರನ್ನು ಕೆಲವು ಮಾಧ್ಯಮಗಳು ಐಟಿ ರೈಡ್ ವಿಷಯದಲ್ಲಿ ಆಟೋ ಡ್ರೈವರ್ ಸುಬ್ರಮಣಿ ಅವರು ನನ್ನ ಹೆಸರನ್ನು ಎಳೆದು ತಂದಿರುವುದಕ್ಕೆ ನನ್ನ ಸ್ಪಷ್ಟನೆ. https://www.facebook.com/arvindlimbavali.official/videos/173536683584407/?epa=SEARCH_BOX[:en]https://www.facebook.com/arvindlimbavali.official/videos/173536683584407/?epa=SEARCH_BOX[:]

31 Comments off

[:KA]ಮಾಜಿ ವಿದೇಶಾಂಗ ಸಚಿವರಾದ ಶ್ರೀ ಎಸ್.ಎಂ.ಕೃಷ್ಣ ಅವರ ಹುಟ್ಟು ಹಬ್ಬ ಆಚರಣೆ [:]

[:KA] ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವರಾದ ಶ್ರೀ ಎಸ್.ಎಂ.ಕೃಷ್ಣ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ಇಂದು ಬೆಳಿಗ್ಗೆ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರೋಂದಿಗೆ ತೆರಳಿ ಹೂವು ಗುಚ್ಚ

32 Comments off

[:KA]ಇ-ಜೋನ್‌ನಲ್ಲಿ ಏರ್ಪಡಿಸಿದ್ದ ಜನತಾ ದರ್ಶನ[:en]Interacted with public at the Janata Darshana at E-Zone office[:]

[:KA] ಮಹದೇವಪುರದ ಶಾಸಕರ ಕಚೇರಿ ಇ-ಜೋನ್‌ನಲ್ಲಿ ಏರ್ಪಡಿಸಿದ್ದ ಜನತಾ ದರ್ಶನದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲಾಯಿತು. ಶೀಘ್ರವೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಲಾಯಿತು. [:en] Interacted with public at the Janata Darshana at E-Zone office.

30 Comments off