News

[:KA]ನೋಯ್ಡಾದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದೆ[:en]Visited Adichunchanagiri Shakha Mutt at Nodia and took blessings[:]

[:KA] ನೋಯ್ಡಾದ ಆದಿಚುಂಚನಗಿರಿ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಆನಂದ ಚೈತನ್ಯನಾಥ ಸ್ವಾಮೀಜಿಗಳ ಆಶೀರ್ವಾದ ಪಡೆದೆ. ದೆಹಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಕೈಜೋಡಿಸಿ ಎಂದು ಪ್ರಮುಖರಲ್ಲಿ ಮನವಿ ಮಾಡಿದೆ. [:en]

37 Comments off

[:KA]ನೋಯ್ಡಾದ ಜೆಎಸ್ಎಸ್ ಸಂಸ್ಥೆಗೆ ಭೇಟಿ[:en]Visited JSS Institute in Nodia[:]

[:KA] ನೋಯ್ಡಾದ ಜೆಎಸ್ಎಸ್ ಸಂಸ್ಥೆಗೆ ಭೇಟಿ ನೀಡಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು‌ ಬಿಜೆಪಿ ಬೆಂಬಲಿಸಿ ಎಂದು ಸಂಸ್ಥೆಯ ಮುಖ್ಯಸ್ಥರಲ್ಲಿ ಮತ್ತು ಅಲ್ಲಿ ಕೆಲಸ ಮಾಡುವ ಕನ್ನಡಿಗರಲ್ಲಿ ಮನವಿ ಮಾಡಿಕೊಳ್ಳಲಾಯಿತು. [:en] Visited JSS Institute in Nodia. It happened

41 Comments off

[:KA]ಕನ್ನಡಿಗರಿಗೆ ಗಡಿ, ಅಡೆತಡೆಗಳನ್ನು ‌ಮೀರಿ ಬೆಳೆಯುವ ಶಕ್ತಿ ಇದೆ[:en]Kannadigas should stand tall beyond any borders or barriers[:]

[:KA] ದೆಹಲಿಯಲ್ಲಿ ಕನ್ನಡ ಸಂಘದಿಂದ ಏರ್ಪಡಿಸಿದ್ದ ದೆಹಲಿ ಕನ್ನಡಿಗರ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಈ ಕ್ಷಣ ನನ್ನಲ್ಲಿ ಅಪಾರ ಸಂತಸವನ್ನುಂಟು ಮಾಡಿತು. ಕನ್ನಡಿಗರಿಗೆ ಗಡಿ, ಅಡೆತಡೆಗಳನ್ನು ‌ಮೀರಿ ಬೆಳೆಯುವ ಶಕ್ತಿ ಇದೆ. [:en] It was my honor to have

41 Comments off

[:KA]ದೆಹಲಿಯ ಆರ್.ಕೆ.ಪುರಂನ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ[:en]Visited Raghavendra Swamy Mutt at RK Puram, New Delhi[:]

[:KA] ದೆಹಲಿಯ ಆರ್.ಕೆ.ಪುರಂನ ಶ್ರೀ ರಾಘವೇಂದ್ರ ಸ್ವಾಮಿಯ ಮಠಕ್ಕೆ ಭೇಟಿ ನೀಡಿ ದೇವರ ಅನುಗ್ರಹಕ್ಕೆ ಪಾತ್ರನಾದೆ. ಈ ವೇಳೆ ಉಪಸ್ಥಿತರಿದ್ದ ಭಕ್ತಾದಿಗಳೊಂದಿಗೆ ಮಾತನಾಡಿ, ಮೋದಿಜೀ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಬಿಜೆಪಿ ಬೆಂಬಲಿಸಿ ಎಂದು ಮನವಿ ಮಾಡಿದೆ. [:en] Visited Raghavendra Swamy

37 Comments off