[:KA]ಓಡಿಸ್ಸಾ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ[:en]Meeting at Ezone club with the BJP workers of Odisha[:]
[:KA] ಲೋಕಸಭಾ ಚುನಾವಣೆಯ ಕುರಿತು ಇಜೋನ್ ಕ್ಲಬ್‌ನಲ್ಲಿಂದು ಓಡಿಸ್ಸಾ ಬಿಜೆಪಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು. ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸಬೇಕು. ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಹೇಳಲಾಯಿತು. [:en] Held a meeting at Ezone club with