News

[:KA]ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು[:en]Inaugurating state level media workshop[:]

[:KA] ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನೆಡೆದ ರಾಜ್ಯಮಟ್ಟದ ಮಾಧ್ಯಮ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಚುನಾವಣೆ ಹಿನ್ನಲೆಯಲ್ಲಿ ಈ ಕಾರ್ಯಾಗಾರ ಅತ್ಯಂತ ಮಹತ್ವ ಪಡೆದಿದೆ. [:en] Had pleasure of inaugurating state level media workshop at state BJP office. BJP

34 Comments off

[:KA]ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪನವರಿಂದ ಸುದ್ಧಿಗೋಷ್ಠಿ[:]

[:KA]ವಿಧಾನ ಸಭೆ ವಿರೋಧ ಪಕ್ಷ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪನವರಿಂದ ಸುದ್ಧಿಗೋಷ್ಠಿ. https://www.facebook.com/arvindlimbavali.official/videos/908322456023189/?epa=SEARCH_BOX[:en]https://www.facebook.com/arvindlimbavali.official/videos/908322456023189/?epa=SEARCH_BOX[:]

36 Comments off

[:KA] ಪಕ್ಷದ ಹಿರಿಯ ಮುಖಂಡರ ಜೊತೆ ಸಭೆ[:en]Had pleasure of meeting party’s senior leaders[:]

[:KA] ಮೈಸೂರಿನಲ್ಲಿ ಇಂದು ಪಕ್ಷದ ಹಿರಿಯ ಮುಖಂಡರ ಜೊತೆ ಮೈಸೂರು – ಕೊಡಗು ಕ್ಷೇತ್ರದ ಲೋಕಸಭಾ ಚುನಾವಣೆಯ ತಯಾರಿಯ ಕುರಿತು ಸಭೆ ನೆಡೆಸಲಾಯಿತು. ಬರುವ ಚುನಾವಣೆಯ ದೃಷ್ಟಿಯಿಂದ ಮುಂದಿನ ಕಾರ್ಯ ಯೋಜನೆಯ ಕುರಿತು ಚರ್ಚಿಸಲಾಯಿತು. adderall 10mg ir shortage [:en]

36 Comments off

[:KA]ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ರೆ ಜೈಲಿಗೆ ಕಳಿಸ್ತಾರಾ?[:]

[:KA] ಸಾಮಾಜಿಕ ಜಾಲತಾಣಗಳಲ್ಲಿ (social media) ಚುನಾವಣಾ ಪ್ರಚಾರ ಮಾಡಿದ್ರೆ ಜೈಲಿಗೆ ಕಳಿಸ್ತಾರಾ? ಪೊಲೀಸ್ ಕಂಪ್ಲೆಂಟ್ ಆಗತ್ತ? ಇಲ್ಲಿದೆ ಹೈಕೋರ್ಟ್ ನ್ಯಾಯವಾದಿಗಳ ಸ್ಪಷ್ಟೀಕರಣ. https://www.facebook.com/arvindlimbavali.official/videos/2080862312027958/[:]

36 Comments off

[:KA]ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಶಕ್ತಿ ಕೇಂದ್ರ ಪ್ರಮುಖರೊಂದಿಗೆ ಸಭೆ[:en]A meeting was held to discuss the loksabha elections[:]

[:KA] ಶಾಂತಿನಗರದಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಶಕ್ತಿ ಕೇಂದ್ರ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು. ನಂತರ ಪಕ್ಷದ ಕಾರ್ಯಕರ್ತರ ಮನೆ ಮೇಲೆ ಬಿಜೆಪಿ ಬಾವುಟ ಹಾರಿಸಲಾಯಿತು. ಈ ವೇಳೆ ಪಕ್ಷದ ಸ್ಥಳೀಯ ಮುಖಂಡರು, ಶಕ್ತಿ ಕೇಂದ್ರದ ಪ್ರಮುಖರು, ಕಾರ್ಯಕರ್ತರು ಹಾಜರಿದ್ದರು. [:en]

35 Comments off

[:KA]ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ[:en]Shaktikendra meeting was held in Aanepaalya of Shantinagar[:]

[:KA] ಶಾಂತಿನಗರದ ಆಣೆಪಾಳ್ಯದಲ್ಲಿ ಶಕ್ತಿಕೇಂದ್ರ ಪ್ರಮುಖರ ಸಭೆ ನಡೆಸಲಾಯಿತು. ಶಕ್ತಿಕೇಂದ್ರದ ಅಧೀನದಲ್ಲಿನ ಬೂತ್‌ಗಳನ್ನು ಸಶಕ್ತ ಮಾಡುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಕೇಂದ್ರ ಸರಕಾರದ ಜನಪರ ಆಡಳಿತವನ್ನು, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಮೂಲಕ ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಶ್ರಮಿಸಬೇಕು

35 Comments off

[:KA]ಲೋಕಸಭಾ ಚುನಾವಣಾ ರಾಜ್ಯಮಟ್ಟದ ಪೂರ್ವಸಿದ್ಧತಾ ಸಭೆ[:en]Discussion about the Lokasabha Election Preparation[:]

[:KA] ಲೋಕಸಭಾ ಚುನಾವಣಾ ರಾಜ್ಯಮಟ್ಟದ ಪೂರ್ವಸಿದ್ಧತಾ ಸಭೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲೋಕಸಭಾ ಚುನಾವಣೆಯ ತಯಾರಿ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು. ರಾಜ್ಯದ ಎಲ್ಲ ಭಾಗಗಳ ನಾಯಕರು, ಪಕ್ಷದ ಹಿರಿಯ ಮುಖಂಡರು ಹಾಜರಿದ್ದರು. [:en] Had the detailed discussion about

35 Comments off