News

[:KA]ಕನ್ನಮಂಗಲ ಕೆರೆ ಅಭಿವೃದ್ಧಿಗೆ ಚಾಲನೆ[:]

[:KA]ಕನ್ನಮಂಗಲ ಗ್ರಾಮ ಪಂಚಾಯಿತಿ ಮತ್ತು ಮಹದೇವಪುರ ಪರಿಸರ ಕಾರ್ಯಪಡೆ ಹಾಗೂ ಫೋರ್ಸ್ ಜಿ.ಡಬ್ಲ್ಯೂ ಸಹಯೋಗದಲ್ಲಿ ಪಿಪಿಪಿ ಮಾದರಿಯಲ್ಲಿ ಕನ್ನಮಂಗಲ ಕೆರೆ ಅಭಿವೃದ್ಧಿಗೆ ಚಾಲನೆ ನೀಡಲಾಯಿತು. ಕೆರೆ ಅಭಿವೃದ್ಧಿಯ ಜೊತೆಗೆ ಸುತ್ತಮುತ್ತಲು ಸಸಿಗಳನ್ನು ನೆಟ್ಟು ಉತ್ತಮ ಪರಿಸರ ವಾತಾವರಣ ನಿರ್ಮಾಣ ಮಾಡಬೇಕು. ಕೆರೆಯನ್ನು

39 Comments off

[:KA]ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ? [:en]Is your name missing or not included in the electoral roll ?[:]

[:KA]ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಲ್ಲವೇ? ಯಾವುದೋ ಕಾರಣಕ್ಕಾಗಿ ಸೇರಿಲ್ಲವೇ? ಚಿಂತೆ ಬೇಡ. ಈ ಕೆಳಕಂಡ ದಿನಾಂಕದಂದು ನಿಮ್ಮ ಹತ್ತಿರದ ಮತಗಟ್ಟೆಗೆ ಸೂಕ್ತ ದಾಖಲೆಗಳೊಂದಿಗೆ ಭೇಟಿ ನೀಡಿ, ಮತದಾನದ ಹಕ್ಕು ಪಡೆಯಿರಿ.[:en]VOTING IS YOUR RIGHT. Is your name missing or

39 Comments off

[:KA]’ಸಬ್ ಅರ್ಬನ್ ರೈಲ್ವೆ’ ಯೋಜನೆ ಕುರಿತ ಸಭೆ[:en]’Sub-urban railway’ project meeting[:]

[:KA]ಮುಖ್ಯಮಂತ್ರಿಗಳ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ನಡೆದ ‘ಸಬ್ ಅರ್ಬನ್ ರೈಲ್ವೆ’ ಯೋಜನೆ ಕುರಿತ ಸಭೆಯಲ್ಲಿ ಭಾಗವಹಿಸಿದ್ದೆ. ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು, ಮಾನ್ಯ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಅವರು, ಸಂಸದರಾದ ಪಿ.ಸಿ.ಮೋಹನ್ ಅವರು, ರಾಜೀವ್ ಚಂದ್ರಶೇಖರ್ ಅವರು ಸೇರಿದಂತೆ

45 Comments off

[:KA]ಶಕ್ತಿ ಕೇಂದ್ರ ಸಭೆ[:]

[:KA]ದೇವನಹಳ್ಳಿಯಲ್ಲಿ ಚಿಕ್ಕಬಳ್ಳಾಪುರ ತುಮಕೂರು ಮತ್ತು ಕೋಲಾರ ಲೋಕಸಭಾ ಕ್ಷೇತ್ರದ ಶಕ್ತಿ ಕೇಂದ್ರ ಪ್ರಮುಖರ ಸಭೆ ನಡೆಯಿತು. ಈ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ಅವರು, ಲೋಕಸಭಾ ಚುನಾವಣೆಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಬಗ್ಗೆ ತಿಳಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.[:]

45 Comments off

[:KA]ಸಾಗರಮಂಗಲದ ಬಿಬಿಎಂಪಿ ಬೃಹತ್ ರಸ್ತೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ[:en]Inspected the Sadaramangala BBMP road work in Hoodi ward[:]

[:KA]ಹೂಡಿ ವಾರ್ಡಿನ ಸಾಗರಮಂಗಲದ ಬಿಬಿಎಂಪಿ ಬೃಹತ್ ರಸ್ತೆಯ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ನಿರ್ಮಾಣಕ್ಕೆ ಜಾಗ ನೀಡಬೇಕು ಎಂದು BWSSB ಅವರಿಗೆ ಸೂಚಿಸಲಾಯಿತು. ಹಾಗೂ ಅಧಿಕಾರಿಗಳೊಂದಿಗೆ ಈ ಜಾಗವನ್ನು ಪರಿವೀಕ್ಷಣೆ ನಡೆಸಲಾಯಿತು.[:en]Inspected the Sadaramangala BBMP road work

45 Comments off

[:KA]ರೈಲು ಕೆಳ ರಸ್ತೆ (ಅಂಡರ್‌ಪಾಸ್) ಪರಿವೀಕ್ಷಣೆ [:en]Inspected the Kadugodi Railway underpass[:]

[:KA]ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಕಾಡಿಗೋಡಿಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ರೈಲು ಕೆಳ ರಸ್ತೆ (ಅಂಡರ್‌ಪಾಸ್) ಪರಿವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು, ಸ್ಥಳೀಯರು ಜೊತೆಗಿದ್ದರು.[:en]Inspected the Kadugodi Railway underpass along with Sri. PC Mohan.

46 Comments off

[:KA]ಮೂರು ಕೋಟಿ ಒಂದು ಲಕ್ಷ ರುಪಾಯಿ ಅನುದಾನದಲ್ಲಿ ಹಾಲ್ಟ್ ಸ್ಟೇಷನ್[:en]Inaugurated various facilities at the Hoody Halt Station[:]

[:KA]ಹೂಡಿಯ ರೈಲ್ವೆ ನಿಲ್ದಾಣದಲ್ಲಿ ಮಾನ್ಯ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರ ‘ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ’ಯಿಂದ ಮೂರು ಕೋಟಿ ಒಂದು ಲಕ್ಷ ರುಪಾಯಿ ಅನುದಾನದಲ್ಲಿ ಹಾಲ್ಟ್ ಸ್ಟೇಷನ್, ಎರಡು ಪ್ಲಾಟ್‌ಫಾರಂ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಪಾದಚಾರಿ ಮೇಲ್ಸೇತುವೆ, ಕಲ್ಲಿನ

46 Comments off

[:KA]ಬಳಗೆರೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು[:en]Bhoomipooja was held as a start for the Belagere road[:]

[:KA]ಪಣಂತೂರು ಕ್ರೋಮಾ ರಸ್ತೆ ಸಂಪರ್ಕಿಸುವ ಬಳಗೆರೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ಮೂಲಕ, ಕೆಲವೇ ತಿಂಗಳುಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ರಸ್ತೆಯನ್ನು ಅನುಕೂಲ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ, ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಯಿತು.[:en]Bhoomipooja was held as a start

46 Comments off