Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಪ್ರಚಾರ ನಡೆಸಲಾಯಿತು[:en]Campaigned for Sri P C Mohan for Bengaluru Central parliamentary constituency at Panathur[:]

[:KA]ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಪ್ರಚಾರ ನಡೆಸಲಾಯಿತು[:en]Campaigned for Sri P C Mohan for Bengaluru Central parliamentary constituency at Panathur[:]

April 14, 2019 admin Comments off News

[:KA]

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಪಿ.ಸಿ.ಮೋಹನ್ ಅವರೊಂದಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದ ಪಣತ್ತೂರು, ಕಾಡುಬಿಸನಹಳ್ಳಿ, ದೇವರಬಿಸನಹಳ್ಳಿ, ಪಿ.ಆರ್.ಬಡಾವಣೆ, ಬೆಳ್ಳಂದೂರಿನಲ್ಲಿ ಪ್ರಚಾರ ನಡೆಸಲಾಯಿತು. ಎರಡು ಅವಧಿಯಲ್ಲಿ ಕ್ಷೇತ್ರವನ್ನು ಸಂಸದರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳೇ ಅವರ ಕೈ ಹಿಡಿಯಲಿದ್ದು, ಈ ಬಾರಿಯೂ ಅವರು ಖಂಡಿತ ಗೆಲುವು ಸಾಧಿಸಲಿದ್ದಾರೆ

[:en]

Campaigned for Sri P C Mohan for Bengaluru Central parliamentary constituency at Panathur, Kadubeesanahalli, Devarabeesanahalli, P R Layout and Bellandur of Mahadevpura vidhanasabha constituency. The crowd in the rally clearly showed the progress and developmental works of Sri P C Mohan. We must re-elect a responsible candidate like him.

[:]

prev post next post

Related Posts

generative ai tools 3

March 7, 2026

generative ai tools 3

March 7, 2026

casino online

March 2, 2026

Recent Posts

  • Thumb

    Neue Online Casinos Startseite 2026 wie

  • Thumb

    Neue Angeschlossen Casinos Österreich Aktuelle Besuchen

  • Thumb

    Online Spielbank Freispiele exklusive Einzahlung neueste

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.