Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಹೆಚ್‌.ಪಿ ಕಂಪನಿಯು ಇ- ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಿದ್ದಾರೆ[:en]Hewlett Packard is planning to start up E-Hospital[:]

[:KA]ಹೆಚ್‌.ಪಿ ಕಂಪನಿಯು ಇ- ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಿದ್ದಾರೆ[:en]Hewlett Packard is planning to start up E-Hospital[:]

June 20, 2019 admin Comments off News

[:KA]

ಸಾರ್ವಜನಿಕ ಹಾಗೂ ಖಾಸಗಿ ಕಂಪನಿಯ ಸಹಭಾಗಿತ್ವದ ಯೋಜನೆಯಡಿಯಲ್ಲಿ ಹೆಚ್‌.ಪಿ ಕಂಪನಿ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಮಹದೇವಪುರ ಕ್ಷೇತ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಇ-ಆಸ್ಪತ್ರೆ ಮಾಡುವ ಬಗ್ಗೆ ಮಾರತ್‌ಹಳ್ಳಿಯ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಹೆಚ್‌.ಪಿ ಕಂಪನಿಯು 7 ಇ- ಆರೋಗ್ಯ ಕೇಂದ್ರಗಳನ್ನು ಈ ಸೇವೆಗಳೊಂದಿಗೆ ಸ್ಥಾಪಿಸಲಿದ್ದಾರೆ.
-ಬಿಪಿ ಪರೀಕ್ಷಿಸುವ ಉಪಕರಣಗಳು.
-ಸ್ಪಿರೋಮೀಟರ್ ಉಪಕರಣಗಳು.
– ಹಿಮೋಗ್ಲೋಬಿನ್‌ ಪರೀಕ್ಷಿಸುವ ಉಪಕರಣಗಳು.
-ನಾಡಿಮಿಡಿತ ಪರೀಕ್ಷಿಸುವ ಉಪಕರಣಗಳು.
-ಟೆಂಪರೇಚರ್‌ ರೀಡರ್‌.
-ಇಸಿಜಿ ಪರೀಕ್ಷೆ.
-ಬಯೋಮೆಟ್ರಿಕ್ಸ್‌.
-ಸೆರಂ ಅನಲೈಸರ್‌.
ಕ್ಷೇತ್ರದ ಜನತೆ ಈ ಸೇವೆಗಳ ಸದುಪಯೋಗ ಪಡೆದುಕೊಳ್ಳೋಣ.

[:en]In the partnership of private and public schemes, Hewlett Packard Enterprises and district health department, held a meeting at Radisson Blu hotel and discussed to come up with E-Hospital in Mahadevapura’s government hospital. The discussion is as follows;
Hewlett Packard is planning to start up E-Hospital with these facilities;
-Blood Pressure checking apparatus
-Spirometer
-HCB reader
-Pulse Oxymeter
-Temperature reader
-ECG
-Biometrics
-Serum Analyser
Let all the constituents make the best use of these facilities.[:] 100 mg adderall per day

prev post next post

Related Posts

generative ai tools 3

March 7, 2026

generative ai tools 3

March 7, 2026

casino online

March 2, 2026

Recent Posts

  • Thumb

    Steroids and Their Role in Injury

  • Thumb

    Hot-shot Progressive Position Review 2026 Play

  • Thumb

    Better Casinos on the internet Offering

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.