Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿ ಅವರ ಬೃಹತ್ ರ‍್ಯಾಲಿ[:en]Hon’ble Prime Minister Sri. Narendra Modi in Mehaboobnagar, Telangana[:]

[:KA]ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿ ಅವರ ಬೃಹತ್ ರ‍್ಯಾಲಿ[:en]Hon’ble Prime Minister Sri. Narendra Modi in Mehaboobnagar, Telangana[:]

March 29, 2019 admin Comments off News

[:KA]

ಲೋಕಸಭಾ ಚುನಾವಣಾ ಅಂಗವಾಗಿ ತೆಲಂಗಾಣದ ಮೆಹಬೂಬ್‌ನಗರದಲ್ಲಿ ನಡೆದ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿ ಅವರ ಬೃಹತ್ ರ‌್ಯಾಲಿಯಲ್ಲಿ ಭಾಗವಹಿಸಿದ್ದೆ. ಭ್ರಷ್ಟಾಚಾರ, ಹಗರಣಗಳ ಮೂಲಕ ದೇಶ ಕೊಳ್ಳೆ ಹೊಡೆದ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇಡಬೇಕು. ಸಾಕಷ್ಟು ಜನಪರ ಯೋಜನೆಗಳ ಮೂಲಕ ಕೇವಲ ಐದು ವರ್ಷಗಳಲ್ಲಿ ದೇಶವನ್ನು ವಿಶ್ವಮಾನ್ಯವನ್ನಾಗಿಸಿದ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ಮೋದಿ ಜೀ ಅವರು ಹೇಳಿದರು. ಈ ವೇಳೆ ಪಕ್ಷದ ಮುಖಂಡರು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಉಪಸ್ಥಿತರಿದ್ದರು.

[:en]

In view of the Lok Sabha elections I participated in the massive rally by our Hon’ble Prime Minister Sri. Narendra Modi in Mehaboobnagar, Telangana. The Congress party which has looted our country with corruption and scams has to be kept away from power. The Prime Minister conveyed that we all must pledge to bring the BJP, which has put our country on world map as a global leader in mere 5 years through its pro people programs, to power. Leaders and workers of the party were present in huge numbers.

[:]

prev post next post

Related Posts

Mostbet зеркало рабочее – Вход на официальный сайт Мостбет.2812 (2)

February 4, 2026

Magyar Online Casino a legjobb slot jtkokkal 2025-ben.1726

January 31, 2026

Union Home Minister Shri Amit Shah ji’s speech in Parliament

August 5, 2019

Recent Posts

  • Thumb

    Mylné predstavy o hazardných hrách Čo

  • Thumb

    E-Sports-Wetten im Visier: Ein tiefer Einblick

  • Thumb

    BetonRed Casino: A World of Endless

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.