[:KA]
ಬೆಳ್ಳಂದೂರು ವಾರ್ಡ್‌ನ ಕಾಡುಬಿಸನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣ ಮತ್ತು ಇಮ್ಮಡಿಹಳ್ಳಿ ಮುಖ್ಯರಸ್ತೆಯ ಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿರುವುದು. ಮುಂದಿನ ದಿನಗಳಲ್ಲಿ ಈ ರಸ್ತೆಗಳು ಸುಗಮ ಸಂಚಾರಕ್ಕೆ ಅನುಕೂಲ ಆಗಲಿವೆ.
[:en]I request the commuters to oblige as the road inside Kadubisanahalli in Bellandur and the Asphalting Immadihalli road are under construction.[:]