Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • Uncategorized
  • /
  • [:KA]ಮಹಾರಾಷ್ಟ್ರ ವಡಾರ ಸಮ್ಮೇಳನ[:en]Maharashtra State Vadar Conference at Sollapur[:]

[:KA]ಮಹಾರಾಷ್ಟ್ರ ವಡಾರ ಸಮ್ಮೇಳನ[:en]Maharashtra State Vadar Conference at Sollapur[:]

December 19, 2018 admin Comments off Uncategorized

[:KA]ಒಸಿಸಿಐ ರಾಷ್ಟ್ರೀಯ ಅಧ್ಯಕ್ಷನೂ ಆಗಿರುವ ನಾನು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದ ‘ಮಹಾರಾಷ್ಟ್ರ ವಡಾರ ಸಮ್ಮೇಳನ’ದಲ್ಲಿ ಭಾಗವಹಿಸಿದ್ದೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಚಿವ ರಾಮದಾಸ್ ಅಥವಾಲೆ, ಮಂತ್ರಿಗಳಾದ ಚಂದ್ರಕಾಂತ ಪಾಟೀಲ, ಸುಭಾಷ್ ದೇಶಮುಖ್, ಶಿಂಧೆ ಇತರರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಮಹಾರಾಷ್ಟ್ರದ ಕೋಟೆಗಳು ನಿರ್ಮಾಣವಾಗಲು ವಡಾರ (ವಡ್ಡರು) ಸಮುದಾಯದ ಕೊಡುಗೆ ಅಪಾರವಾದುದು. ಇವರಿಗೆ ಸೂಕ್ತ ಸ್ಥಾನಮಾನ, ಸೌಲತ್ತು ಕಲ್ಪಿಸಿ, ಸಮಸ್ಯೆಗಳಿಗೆ ಕೇಂದ್ರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರದಿಂದ ಪರಿಹಾರ ಒದಗಿಸುವುದಾಗಿ ಭರವಸೆ ನೀಡಲಾಯಿತು.

[easy_image_gallery gallery=”992″][:en]

As the National President of OCCI I, Had the pleasure of attending the Maharashtra State Vadar Conference at Sollapur along with Maharashtra CM Devendra Fadnavis, Central Minister Ramadas Athawale and other ministers including Sri. Chandrakanth Patil, Subhas Deshmukh, Shinde. I spoke about the Vadar community’s contributions towards building the forts in Maharashtra. I also extended my support to solve the issues they are facing.

[easy_image_gallery gallery=”992″][:]

prev post next post

Related Posts

ಡಿಸೆಂಬರ್ 16, 2022 ರಂದು ಮಧ್ಯಾಹ್ನ 1.00 ರಿಂದ ಜನತಾ ದರ್ಶನ

December 15, 2022

ಪಕ್ಷದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಜೆ. ಪಿ. ನಡ್ಡಾಜೀ ಅವರಿಗೆ ಹಾರ್ದಿಕ ಸ್ವಾಗತ

December 15, 2022

ಭಾರತವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ, ದೇಶದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್

December 15, 2022

Recent Posts

  • ಡಿಸೆಂಬರ್ 16, 2022 ರಂದು ಮಧ್ಯಾಹ್ನ 1.00

  • ಪಕ್ಷದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಜೆ. ಪಿ.

  • ಭಾರತವನ್ನು ಒಗ್ಗೂಡಿಸಿದ ಉಕ್ಕಿನ ಮನುಷ್ಯ, ದೇಶದ ಮೊದಲ

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.