Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಭೋವಿ ಸಮಾಜದ ಮುಖಂಡರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲಾಯಿತು[:en]Meeting was conducted with the leaders and members of Bhovi Samaja at K B Halli in Kolar Lok Sabha constituency[:]

[:KA]ಭೋವಿ ಸಮಾಜದ ಮುಖಂಡರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲಾಯಿತು[:en]Meeting was conducted with the leaders and members of Bhovi Samaja at K B Halli in Kolar Lok Sabha constituency[:]

April 5, 2019 admin Comments off News

[:KA]

ಕೋಲಾರ ಲೋಕಸಭಾ ಮತಕ್ಷೇತ್ರದ ಕೆ.ಬಿ‌ ಹೊಸಳ್ಳಿಯಲ್ಲಿ ಭೋವಿ ಸಮಾಜದ ಮುಖಂಡರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆ ಬಗ್ಗೆ ಚರ್ಚಿಸಲಾಯಿತು. ಮೋದಿ ಅವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಭಾರತ ವಿಶ್ವಮಾನ್ಯವಾಗಲು ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ಎಲ್ಲರೂ ಬಿಜೆಪಿ ಬೆಂಬಲಿಸಿ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ತಿಳಿಸಲಾಯಿತು.

[:en]

In light of the upcoming parliamentary elections a meeting was conducted with the leaders and members of Bhovi Samaja at K B Halli in Kolar Lok Sabha constituency. Nation has been on the right track of development under the leadership of Sri. Narendra Modi ji. It was conveyed to everyone to support BJP and work for the victory of our candidate in the constituency.

[:]

prev post next post

Related Posts

generative ai tools 3

March 7, 2026

generative ai tools 3

March 7, 2026

casino online

March 2, 2026

Recent Posts

  • Thumb

    Juegos sobre Keno En internet ¡Soluciona

  • Thumb

    Parabolan: Πώς να το πάρετε

  • Thumb

    Red Baron Tragamonedas Gana Eurillos 1

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.