Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಕೋಲಾರದಲ್ಲಿ ನಡೆದ ಭೋವಿ ಸಮಾಜದ ಮುಖಂಡರ ಸಭೆ[:en]Participated in the meeting conducted by the leaders of Bhovi Samaj[:]

[:KA]ಕೋಲಾರದಲ್ಲಿ ನಡೆದ ಭೋವಿ ಸಮಾಜದ ಮುಖಂಡರ ಸಭೆ[:en]Participated in the meeting conducted by the leaders of Bhovi Samaj[:]

March 28, 2019 admin Comments off News

[:KA]

ಕೋಲಾರದಲ್ಲಿ ನಡೆದ ಭೋವಿ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದೆ. ಹಿಂದುಳಿದಿದ್ದ ಈ ಸಮಾಜ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಿದೆ. ಸಮಾಜ ಮತ್ತು ದೇಶ ಮತ್ತಷ್ಟು ಪ್ರಗತಿ ಸಾಧಿಸಲು ಶ್ರೀ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ಭೋವಿ ಸಮುದಾಯದವರು ಬಿಜೆಪಿಯನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ತಿಳಿಸಲಾಯಿತು. ಈ ವೇಳೆ ಭೋವಿ ಸಮಾಜದ ಅನೇಕ ಮುಖಂಡರು ಉಪಸ್ಥಿತರಿದ್ದರು.

[:en]

I participated in the meeting conducted by the leaders of Bhovi Samaj. The community which was once considered as backward has utilised the programs and schemes by the central government and moved towards development. For our society and the country to achieve more progress Sri. Narendra Modi must be re-elected as our Prime Minister again. In this regard it was conveyed that the people of Bhovi community should support and work unanimously for BJP’s win. Many prominent leaders of Bhovi Samaj were also present in the meeting.

[:] adderall price

prev post next post

Related Posts

generative ai tools 3

March 7, 2026

generative ai tools 3

March 7, 2026

casino online

March 2, 2026

Recent Posts

  • Thumb

    Rozluštění tajemství tří nejpopulárnějších kasino her

  • Thumb

    Understanding the allure of casino games

  • Thumb

    Understanding the Fenandrol 100 Mg Cycle:

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.