Call Us +0123456789 info@politicem.com
ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ ಶ್ರೀ ಅರವಿಂದ ಲಿಂಬಾವಳಿ
  • ಮುಖಪುಟ | Home
  • ವ್ಯಕ್ತಿಚಿತ್ರ | Portrait
  • ಸಾಧನೆಗಳು | Achievements
    • ಸಾಧನೆಗಳ ವರದಿ – Achievement Report 2018-23
    • ಸಾಧನೆಗಳ ವರದಿ – Achievement Report 2013-18
    • ಸಾಧನೆಗಳ ವರದಿ – Achievement Report 2008-13
  • ಚಿತ್ರಸಂಪುಟ – Gallery
  • ಸಂಪರ್ಕಿಸಿ | Contact
  • Home
  • /
  • News
  • /
  • [:KA]ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿ[:en]Protest against the terrorist act[:]

[:KA]ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿ[:en]Protest against the terrorist act[:]

February 17, 2019 admin Comments off News

[:KA]ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಹಾಗೂ ಭಯೋತ್ಪಾದನೆ ವಿರುದ್ಧ ಪ್ರತಿಭಟನಾ ಧರಣಿಯನ್ನು ಪಕ್ಷದ ರಾಜ್ಯಾಧ್ಯಕ್ಷರಾದ ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮೌರ್ಯ ಹೋಟೆಲ್ ಮುಂಭಾಗದ ಗಾಂಧಿ ಪ್ರತಿಮೆ ಎದುರು ಹಮ್ಮಿಕೊಳ್ಳಲಾಗಿತ್ತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರಿಗೆ, ಯೋಧರ ಮೇಲೆ ದಾಳಿ ನಡೆಸಿ ಹೇಡಿತನ ಪ್ರದರ್ಶಿಸಿದ ಪಾಕಿಸ್ತಾನಕ್ಕೆ ಕೇಂದ್ರ ಸರಕಾರ ತಕ್ಕ ಪಾಠ ಕಲಿಸಲಿದೆ. ನಾವೆಲ್ಲರೂ ಕೇಂದ್ರದ ನಿರ್ಧಾರ ಬೆಂಬಲಿಸುವ ಮೂಲಕ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡಬೇಕಿದೆ ಎಂದು ತಿಳಿಸಲಾಯಿತು. ಈ ವೇಳೆ ಪಕ್ಷದ ಮುಖಂಡರು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು, ಸಾರ್ವಜನಿಕರು, ದೇಶಾಭಿಮಾನಿಗಳು ಭಾಗವಹಿಸಿದ್ದರು.

https://www.facebook.com/arvindlimbavali.official/videos/359743508202439/[:en]Protest against the terrorist act and as a respect to the martyred warriors in Jammu and Kashmir’s Pulwama, was led by party President BS Yeddyurappa in front of Gandhi’s statue. The government will surely teach a lesson for Pakistani terrorists, who have attacked our warriors. Let us support the central government’s decision and pray for the Martyrs and their families. Many party leaders, activists and civilians participated in the hundreds of numbers in the protest.

https://www.facebook.com/arvindlimbavali.official/videos/359743508202439/

 

 

 

 [:]

prev post next post

Related Posts

From Soldiers of Fortune to Corporate Partners The Human Story of Private Military Contractors

March 27, 2026

Gambling blocking tools

March 26, 2026

Slots Not on GamStop » Non GamStop Slot Sites UK 2026

March 26, 2026

Recent Posts

  • Thumb

    La Crescita dei Imprese di Gioco

  • Thumb

    Jak Zlepšit Vaši Hru: Tipy a

  • Thumb

    Melhores Slots Online resident Slot online

Copyright © 2026 ಶ್ರೀ ಅರವಿಂದ ಲಿಂಬಾವಳಿ. All Rights Reserved.