ಕ್ಷೇತ್ರ ಪರಿವೀಕ್ಷಣೆಯ ಸಮಯದಲ್ಲಿ ಸೂಚಿಸಿದಂತೆ, ಹೊರ ವರ್ತುಲ ರಸ್ತೆಯಿಂದ ಪಣತ್ತೂರ್ ವರೆಗಿನ ರಸ್ತೆ ಕಾಮಗಾರಿಯು ಪ್ರಗತಿಯಲ್ಲಿದ್ದು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.
As instructed during the inspection, road work from Outer Ring Road to Panathur is in progress and shall be completed soon.