admin

[:KA]ಶ್ರೀ ನಾರಾಯಣ ಅವರನ್ನು ಹಾಗೂ ಚಿಕ್ಕಗುಬ್ಬಿ ರಮೇಶ್ ಅವರನ್ನು ಶಾಸಕರ ಕಚೇರಿಯಲ್ಲಿ ಅಭಿನಂದಿಸಿ ಶುಭ ಹಾರೈಸಲಾಯಿತು[:en]Congratulations to Sri. Narayan and Sri. Chikka Gubbi Ramesh[:]

[:KA] ಅವಿರೋಧವಾಗಿ ಕಣ್ಣೂರು ತಾಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಶ್ರೀ ನಾರಾಯಣ ಅವರನ್ನು ಹಾಗೂ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರಗಾಗಿ ಆಯ್ಕೆ ಆದ ಚಿಕ್ಕಗುಬ್ಬಿ ರಮೇಶ್ ಅವರನ್ನು ಮಾರತಹಳ್ಳಿಯ ‌ಶಾಸಕರ ಕಚೇರಿಯಲ್ಲಿ ಅಭಿನಂದಿಸಿ ಶುಭ ಹಾರೈಸಲಾಯಿತು. [:en] Congratulations to Sri.

53 Comments off

[:KA]ಶಾಸಕರ ಕಚೇರಿ ಈಜೋನ್‌ನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು[:en]Held a meeting with the officials E-Zone office[:]

[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಬಿಬಿಎಂಪಿ ಅಧಿಕಾರಿಗಳು ಹಾಗೂ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಯಿತು. [:en] Held a meeting with the BBMP officials and Rajeev Gandhi Housing Corporation officials at

54 Comments off

[:KA]ಶಾಸಕರ ಕಚೇರಿ ಈಜೋನ್‌ನಲ್ಲಿ ಇಂದು ಜನತಾ ದರ್ಶನ ಏರ್ಪಡಿಸಲಾಗಿತ್ತು[:en]Held Janata Darshana at E-Zone office[:]

[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಇಂದು ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು. [:en] Held Janata Darshana at E-Zone office today. Addressed the problems of

54 Comments off

[:KA]ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಕೆ.ರಾಜರೆಡ್ಡಿ ಅವರು ಕಚೇರಿಗೆ ಆಗಮಿಸಿ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು[:en]Sri. B. K. Rajareddy visited my office to congratulate MP Sri. P. C. Mohan[:]

[:KA] ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿಗಳಾದ ಶ್ರೀ ಪಿ.ಸಿ.ಮೋಹನ್ ಅವರಿಗೆ ಮಹದೇವಪುರ ವಿಧಾನಸಭಾ ಕ್ಷೇತ್ರದಿಂದ 72,556 ಬಹುಮತ ನೀಡಿದ್ದರಿಂದ ಮಹದೇವಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಶ್ರೀ ಬಿ.ಕೆ.ರಾಜರೆಡ್ಡಿ ಅವರು ಕಚೇರಿಗೆ ಆಗಮಿಸಿ ಸಿಹಿ ಹಂಚಿ

51 Comments off

[:KA]ಕೋಲಾರ ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಶ್ರೀ ಮುನಿಸ್ವಾಮಿ ಅವರು ಮನೆಗೆ ಭೇಟಿ [:en]Sri Muniswamy, the newly elected MP from Kolar visited my residence[:]

[:KA] ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ನೂತನ ಸಂಸದರಾದ ಶ್ರೀ ಮುನಿಸ್ವಾಮಿ ಅವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಅಭಿನಂದಿಸುವ ಮೂಲಕ ಶುಭ ಹಾರೈಸಲಾಯಿತು. [:en] Sri Muniswamy, the newly elected MP from Kolar visited

47 Comments off

[:KA]ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು[:en]Held Janata Darshana at my E-Zone office[:]

[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು. [:en]Held Janata Darshana at my E-Zone office today. I addressed the issues of

48 Comments off

[:KA]ರಾಜ್ಯದ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಸಂಭ್ರಮ ಆಚರಿಸಲಾಯಿತು[:en]Historical day where 25 BJP MPs have been elected from our state[:]

[:KA] ರಾಜ್ಯದ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿ ಸಿಹಿ ತಿನ್ನಿಸುವ ಮೂಲಕ ಸಂಭ್ರಮ ಆಚರಿಸಲಾಯಿತು. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜಯ ಗಳಿಸಿದ ಬಚ್ಚೇಗೌಡ ಅವರು ಸೇರಿದಂತೆ ಅನೇಕ ಮುಖಂಡರು

47 Comments off