admin

[:KA]ಚುನಾವಣೆಯ ಗೆಲುವಿನ ನಂತರ ದೇಶದ ಜನತೆ ಹಾಗೂ ಕಾರ್ಯಕರ್ತರನ್ನು ಕುರಿತು ಪ್ರಧಾನಿ ಮೋದಿಯವರಿಂದ ಸುದ್ಧಿಗೋಷ್ಠಿ[:]

[:KA]ಲೋಕಸಭಾ ಚುನಾವಣೆಯ ಗೆಲುವಿನ ನಂತರ ದೇಶದ ಜನತೆ ಹಾಗೂ ಕಾರ್ಯಕರ್ತರನ್ನು ಕುರಿತು ಪ್ರಧಾನಿ ಮೋದಿಯವರಿಂದ ಸುದ್ಧಿಗೋಷ್ಠಿ. https://www.facebook.com/arvindlimbavali.official/videos/2466023856755756/?epa=SEARCH_BOX[:]

41 Comments off

[:KA]ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ[:en]Held Janata Darshana at my office in E-Zone, Marathahalli[:]

[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು. [:en] Held Janata Darshana at my office in E-Zone, Marathahalli. Discussed the problems

43 Comments off

[:KA]ನಿರ್ದೇಶಕರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುನಾಥ ಅವರನ್ನು ಅಭಿನಂದಿಸಲಾಯಿತು[:en]I heartily congratulate K M M Manjunath on his victory as the Director for BAMUL[:]

[:KA] ಬಮೂಲ್ (ಬೆಂಗಳೂರು ಡೈರಿ) ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಹುಮತಗಳಿಂದ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಂಜುನಾಥ ಅವರನ್ನು ಅಭಿನಂದಿಸಲಾಯಿತು. [:en] I heartily congratulate K M M Manjunath on his victory

43 Comments off

[:KA]ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು[:en]Held Janata Darshana at my office in E-Zone, Marathahalli[:]

[:KA] ಮಾರತಹಳ್ಳಿಯ ಶಾಸಕರ ಕಚೇರಿ ಈಜೋನ್‌ನಲ್ಲಿ ಜನತಾ ದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಸೂಚಿಸಲಾಯಿತು. [:en] Held Janata Darshana at my office in E-Zone, Marathahalli. Discussed the problems

40 Comments off

[:KA]ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಿಡಿಯಾ ಪ್ಯಾನಲಿಸ್ಟ್‌ಗಳ ಜೊತೆಗೆ ಸಭೆ[:en]Had a discussion at the State BJP office with the media panelists[:]

[:KA] ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಿಡಿಯಾ ಪ್ಯಾನಲಿಸ್ಟ್‌ಗಳ ಜೊತೆಗೆ ಲೋಕಸಭೆ ಚುನಾವಣೆ ಫಲಿತಾಂಶ, ಚುನಾವಣಾ ಸಮೀಕ್ಷೆಯ ಕುರಿತು ಪೂರ್ವಸಿದ್ಧತಾ ಸಭೆ ಏರ್ಪಡಿಸುವ ಮೂಲಕ ಚರ್ಚಿಸಲಾಯಿತು. [:en] Had a discussion at the State BJP office with the media

44 Comments off

[:KA]ಪಕ್ಷದ ಅಭ್ಯರ್ಥಿ ಶ್ರೀ ಡಾ. ಅವಿನಾಶ್ ಜಾಧವ್ ಅವರ ಪರವಾಗಿ ಸಾಲೇಬೀರನಹಳ್ಳಿಯಲ್ಲಿ ಪ್ರಚಾರ[:en] Campaigned for Dr. Avinash Jadhav at Saalebeeranahalli[:]

[:KA] ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಪಕ್ಷದ ಅಭ್ಯರ್ಥಿ ಶ್ರೀ ಡಾ. ಅವಿನಾಶ್ ಜಾಧವ್ ಅವರ ಪರವಾಗಿ ಸಾಲೇಬೀರನಹಳ್ಳಿಯಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚಿಸಲಾಯಿತು. [:en] In the light of Chincholli Vidhana Sabha by-election, campaigned for

45 Comments off

[:KA]ಉಪಚುನಾವಣೆ ಹಿನ್ನೆಲೆಯಲ್ಲಿ ಕೋಡ್ಲಿ ಗ್ರಾಮದಲ್ಲಿ ಪ್ರಚಾರ ಸಭೆ[:en]Campaigned for Dr. Avinash Jadhav at Kodli[:]

[:KA] ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಕೋಡ್ಲಿ ಗ್ರಾಮದಲ್ಲಿ ಪ್ರಚಾರ ಸಭೆ ನಡೆಸಿ ಬಿಜೆಪಿಯ ಸಾಧನೆಗಳನ್ನು ತಿಳಿಸುವ ಮೂಲಕ ಅಭ್ಯರ್ಥಿ ಶ್ರೀ ಡಾ. ಅವಿನಾಶ್ ಜಾಧವ್ ಅವರಿಗೆ ಮತ ನೀಡಿ ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದೆ. [:en] Campaigned

44 Comments off

[:KA]ಪ್ರಚಾರದ ಸಂದರ್ಭದಲ್ಲಿ ಕಾಳಗಿಯ ಶ್ರೀ ನೀಲಕಂಠ ಕಾಳೇಶ್ವರ ದೇವರ ದರ್ಶನ ಪಡೆಯಲಾಯಿತು[:en]Visited Kalagi’s Neelakanta Kaleshwara temple[:]

[:KA] ಚಿಂಚೋಳಿ ಉಪಚುನಾವಣೆ ಪ್ರಚಾರದ ಸಂದರ್ಭದಲ್ಲಿ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಕಾಳಗಿಯ ಶ್ರೀ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ಮತ್ತು ಸುಕ್ಷೇತ್ರ ಸುಗುರುಕೆಯ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆಯಲಾಯಿತು. [:en] Visited Kalagi’s Neelakanta Kaleshwara

45 Comments off

[:KA]ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಅವರ ಪರವಾಗಿ ಕಾಳಗಿಯಲ್ಲಿ ಪ್ರಚಾರ[:en]Campaigned for Dr. Avinash Jadhav at Kalagi[:]

[:KA] ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಅವರ ಪರವಾಗಿ ಕಾಳಗಿಯಲ್ಲಿ ಪ್ರಚಾರ ಮಾಡುವ ಮೂಲಕ ಮತಯಾಚಿಸಲಾಯಿತು. ಪ್ರತಿಯೊಬ್ಬರೂ ಬಿಜೆಪಿ ಬೆಂಬಲಿಸಿ, ಅವಿನಾಶ್ ಅವರಿಗೆ ಆಶೀರ್ವದಿಸಿ ಎಂದು ಮನವಿ ಮಾಡಲಾಯಿತು. [:en] Campaigned for

43 Comments off