admin

ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡಿದೆ – The road work at Marathahalli’s Shilpa Srinivas Reddy’s house is complete

ಮಾರತ್ ಹಳ್ಳಿ ವಾರ್ಡ್ ನ ಶಿಲ್ಪಾ ಶ್ರೀನಿವಾಸ್ ರೆಡ್ಡಿಯವರ ಮನೆಯ ಎದುರಿನ ಕಾಂಕ್ರೀಟ್ ರಸ್ತೆಯ ಕಾಮಗಾರಿಯು ಪೂರ್ಣಗೊಂಡಿದೆ. The road work at Marathahalli’s Shilpa Srinivas Reddy’s house is complete.

107 Comments off

[:KA]ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ[:en]Potholes are being closed and the road is being tarred[:]

[:KA] ಭೋಗನಹಳ್ಳಿ ನ್ಯೂ ಹೊರೈಜನ್ ವಿದ್ಯಾಮಂದಿರದ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. [:en] Potholes are being closed and the road is being tarred in Bhoganahalli’s New Horizon Vidyamandira

99 Comments off

ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ – Potholes are being closed and the road is being tarred

ಭೋಗನಹಳ್ಳಿ ನ್ಯೂ ಹೊರೈಜನ್ ವಿದ್ಯಾಮಂದಿರದ ರಸ್ತೆ ಗುಂಡಿಗಳನ್ನು ಮುಚ್ಚಿ ಡಾಂಬರೀಕರಣ ಮಾಡುವ ಕಾಮಗಾರಿ ಪ್ರಗತಿಯಲ್ಲಿದ್ದು ಶೀಘ್ರವೇ ಪೂರ್ಣಗೊಳ್ಳಲಿದೆ. Potholes are being closed and the road is being tarred in Bhoganahalli’s New Horizon Vidyamandira road. The

101 Comments off

[:KA]ದಿವಂಗತ ಅನಂತ್‌ ಕುಮಾರ್‌ ರವರ ಜನ್ಮದಿನದಂದು ಸ್ಮರಿಸೋಣ[:]

[:KA]ನಮ್ಮ ಪಕ್ಷ ಸಂಘಟಿಸಿ, ಮಾನ್ಯ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿ ನಮ್ಮಿಂದ ದೂರವಾದ ದಿವಂಗತ ಅನಂತ್‌ ಕುಮಾರ್‌ ರವರ ಜನ್ಮದಿನದಂದು ಸ್ಮರಿಸೋಣ.[:]

94 Comments off

[:KA]ಫುಟ್‌ಪಾತ್‌ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು[:en]The encroachments on the footpath have been removed[:]

[:KA] ಮಹದೇವಪುರ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಸೂಚಿಸಿದಂತೆ ಹೂಡಿ ವಾರ್ಡ್‌‌ನ ಹೂಡಿ ಸರ್ಕಲ್‌ನಿಂದ ಐಟಿಪಿಎಲ್‌ ವರೆಗಿನ ಫುಟ್‌ಪಾತ್‌ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. [:en] As discussed in the Mahadevpura Task Force meeting the encroachments on the footpath

95 Comments off

ಫುಟ್‌ಪಾತ್‌ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು – The encroachments on the footpath have been removed

ಮಹದೇವಪುರ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಸೂಚಿಸಿದಂತೆ ಹೂಡಿ ವಾರ್ಡ್‌‌ನ ಹೂಡಿ ಸರ್ಕಲ್‌ನಿಂದ ಐಟಿಪಿಎಲ್‌ ವರೆಗಿನ ಫುಟ್‌ಪಾತ್‌ ನಲ್ಲಿದ್ದ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲಾಯಿತು. As discussed in the Mahadevpura Task Force meeting the encroachments on the footpath have been

99 Comments off

[:KA]ದೂರು ದಾಖಲಿಸಿರುವ ಚೇತನ್‌ ರವರು ತಿಳಿಸಿದ್ದಾರೆ[:]

[:KA] ನನ್ನ ಹಾಗೂ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ನ ಕೆಲವರು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಾರೆಂದು ನಾನು ಈ ಮೊದಲೇ ಹೇಳಿದಂತೆ ತೇಜೋವಧೆ ಮಾಡುತ್ತಿದ್ದಾರೆ. ಈ ಕುರಿತು ದೂರು ದಾಖಲಿಸಿರುವ ಚೇತನ್‌ ರವರು ತಿಳಿಸಿದ್ದಾರೆ. https://www.facebook.com/arvindlimbavali.official/videos/473886116768534/?epa=SEARCH_BOX[:en]https://www.facebook.com/arvindlimbavali.official/videos/473886116768534/?epa=SEARCH_BOX[:]

96 Comments off

ದೂರು ದಾಖಲಿಸಿರುವ ಚೇತನ್‌ ರವರು ತಿಳಿಸಿದ್ದಾರೆ

ನನ್ನ ಹಾಗೂ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್‌-ಜೆಡಿಎಸ್‌ನ ಕೆಲವರು ಸುಳ್ಳು ಸುದ್ದಿಗಳನ್ನು ಹರಿಬಿಡುತ್ತಾರೆಂದು ನಾನು ಈ ಮೊದಲೇ ಹೇಳಿದಂತೆ ತೇಜೋವಧೆ ಮಾಡುತ್ತಿದ್ದಾರೆ. ಈ ಕುರಿತು ದೂರು ದಾಖಲಿಸಿರುವ ಚೇತನ್‌ ರವರು ತಿಳಿಸಿದ್ದಾರೆ.

101 Comments off

[:KA]ಕಾಂಗ್ರೆಸ್‌-ಜೆಡಿಎಸ್‌ನ ಕೆಲ ಕಿಡಿಗೇಡಿಗಳು ಬಿಜೆಪಿ ಶಾಸಕರುಗಳ ಮೇಲೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ತೇಜೋವಧೆ ಮಾಡುವ ಉದ್ದೇಶ ಹೊಂದಿದ್ದಾರೆ[:]

[:KA] ಕಾಂಗ್ರೆಸ್‌-ಜೆಡಿಎಸ್‌ನ ಕೆಲ ಕಿಡಿಗೇಡಿಗಳು ಬಿಜೆಪಿ ಶಾಸಕರುಗಳ ಮೇಲೆ ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಿಬಿಟ್ಟು ತೇಜೋವಧೆ ಮಾಡುವ ಉದ್ದೇಶ ಹೊಂದಿದ್ದಾರೆ. ಇಂತಹ ವಿಚಾರಗಳಿಗೆ ಯಾರೂ ಕಿವಿಗೊಡಬೇಡಿ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. https://www.facebook.com/arvindlimbavali.official/videos/473407096824136/?epa=SEARCH_BOX[:en]https://www.facebook.com/arvindlimbavali.official/videos/473407096824136/?epa=SEARCH_BOX[:] merlopam 2 lorazepam 2mg

96 Comments off